Tag: Oldgate

ಹಳೆಗೇಟು: BMA ಮಲಬಾರ್ ಮಸಾಲಾ ಮಳಿಗೆ ಶುಭಾರಂಭ

ಸುಳ್ಯ: ಇಲ್ಲಿನ‌ ಹಳೆಗೇಟು‌ ಬಳಿ ಬಿ.ಎಂ.ಎ ಮಲಬಾರ್ ಮಾಸಾಲಾ ಮಳಿಗೆ ನ.29 ರಂದು ಶುಭಾರಂಭಗೊಂಡಿತು. ಎಲ್ಲಾ ರೀತಿಯ ಮಾಳಿಕ್ಕಲ್ ಮಸಾಲ ಪದಾರ್ಥಗಳು ಇದೀಗ ಸುಳ್ಯದಲ್ಲಿ ಲಭ್ಯವಿದೆ. ಈ ಸಂಧರ್ಭದಲ್ಲಿ ಮೊಗರ್ಪಣೆ ಮಸೀದಿ‌ ಖತೀಬರಾದ ಹಾಫಿಲ್ ಸೌಕತ್ ಅಲಿ, ಬಿ.ಎಂ.ಎ ಗ್ರೂಪ್ಸ್ ಸ್ಥಾಪಕ…

ಹಳೆಗೇಟು: ಬೈಕ್ ಹಾಗೂ ರಿಕ್ಷಾ ನಡುವೆ ಡಿಕ್ಕಿ

ಬೈಕ್ ಹಾಗೂ ರಿಕ್ಷಾ ನಡುವೆ ಹಳೆಗೇಟಿನಲ್ಲಿ ಡಿಕ್ಕಿ ಸಂಭವಿಸಿದೆ. ಸುಳ್ಯ ಕಡೆಯಿಂದ ಪೈಚಾರ್ ಕಡೆ ಬರುತ್ತಿದ್ದ ಬೈಕ್ ಹಾಗೂ ಹಳೆಗೇಟಿನಿಂದ ಸುಳ್ಯ ಕಡೆ ತೆರಳುತ್ತಿದ್ದ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದೆ . ಬೈಕ್ ಸವಾರನ ಬೆರಳಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು…

ಹಳೆಗೇಟು: ಮೊಬೈಲ್ ಫೋನ್ ಕಾಣೆ; ಸಿಕ್ಕಿದಿವರು ಹಿಂತಿರುಗಿಸಬೇಕಾಗಿ‌ ವಿನಂತಿ

ಹಳೆಗೇಟು: ಸುಳ್ಯದಿಂದ ಓಡಬಾಯಿ ನಡುವೆ ಒಂದು ಮೊಬೈಲ್ ಫೋನ್ ಕಳೆದು ಹೋಗಿದೆ. ಒನ್ ಪ್ಲಸ್ ನಾರ್ಡ್( One Plus Nord) ಫೋನ್ ಕಳೆದುಹೋಗಿದ್ದು, ಸಿಕ್ಕಿದವರು ದಯಮಾಡಿ ಕೆಳಗಿನ ನಂಬರ್ ಸಂಪರ್ಕಿಸಬೇಕಾಗಿ ವಿನಂತಿ Contact :📞 9880923903📞 9900426010

ಹಳೆಗೇಟು‌ ಅಡ್ಕ ನಿವಾಸಿ ಹಸ್ಸನ್ ನಿಧನ

ಸುಳ್ಯಸೆ.19: ಇಲ್ಲಿನ‌ ಮೊಗರ್ಪಣೆ ಜಮಾಅತ್‌ನ‌ ಹಳೆಗೇಟು, ಅಡ್ಕ ನಿವಾಸಿ ಹಸ್ಸನ್ ಅಡ್ಕ ನಿಧನ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಹಳೆಗೇಟು ಬಳಿ ಅಪಘಾತಗೊಂಡು, ಮಂಗಳೂರು ಆಸ್ಪತ್ರೆಯಲ್ಲಿ ಕಾಲಿನ ಎಲುಬಿನ‌ ಚಿಕಿತ್ಸೆ ಪಡೆಯುತ್ತಿದ್ದರು, ತದನಂತರ ಅವರನ್ನು ಸ್ವ ಗೃಹವಾದ ಅಡ್ಕ ಕ್ಕೆ ಕರೆ…

ಮಾನವ ಸರಪಳಿಯಲ್ಲಿ ಮೊಗರ್ಪಣೆ ಮಸೀದಿ ಕಮಿಟಿಪದಾಧಿಕಾರಿಗಳು , ಮಸೀದಿ ಮುದರ್ರಿಸ್,ಮದರಸ ಗುರುಗಳು,ವಿದ್ಯಾರ್ಥಿಗಳು ಪೋಷಕರು ಭಾಗಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಯ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮೊಗರ್ಪಣೆ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ಮಸೀದಿ ಗುರುಗಳು,ಮದರಸ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಮಸೀದಿಯ ಸಹ ಸಂಘಟನೆಯ ಪದಾಧಿಕಾರಿಗಳು, ಊರಿನವರು ಭಾಗವಹಿಸಿದ್ದರು. ಮಾನವ…

SSF ಮೊಗರ್ಪಣೆ ಶಾಖೆ: ವಕ್ಫ್ ಮಸೂದೆ ವಿರುದ್ಧ ಈಮೇಲ್ ಅಭಿಯಾನ

ಸುಳ್ಯ : SSF ಮೊಗರ್ಪಣೆ ಶಾಖೆಯ ವತಿಯಿಂದಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ವಕ್ಫ್ ಬಿಲ್ ಇದರ ಕುರಿತು ಅಭಿಪ್ರಾಯ ತಿಳಿಸಲು ಈಮೇಲ್ ಅಭಿಯಾನ ಇಂದು ಸುಳ್ಯ ಮೊಗರ್ಪನೆ ಮಸೀದಿ ಮುಂಭಾಗ ನಡೆಯಿತು. ವಕ್ಫ್ 2024 ಮಸೂದೆಯ ವಿರುದ್ಧ ನಡೆಸುವ ಅಭಿಯಾನಕ್ಕೆ…

ಮಳೆ ಆರ್ಭಟ: ಇಂದು ಸಂಜೆ ಮೊಗರ್ಪಣೆ ಮದ್ರಸ ರಜೆ

ಮಳೆಯ ಆರ್ಭಟ ಹೆಚ್ಚಾಗಿದ್ದು ಎಲ್ಲಾ ಕಡೆ ಪರಿಸ್ಥಿತಿ ಕೈಮೀರಿದಂತಿದೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೆಡ್ ಅಲೆರ್ಟ್ ಕೂಡಾ ಘೋಷಿಸಿದೆ. ಎಡೆಬಿಡದ ಮಳೆಯ ಹಿನ್ನಲೆಯಲ್ಲಿ ಇಂದು (ಜು.30) ಮೊಗರ್ಪಣೆಯ ಮದ್ರಸ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.