ಸುಳ್ಯ: ‘ಫುಟ್ಬಾಲ್ ಪೆವಿಲಿಯನ್’ ಡೇ-ನೈಟ್ ಚಾಂಪಿಯನ್ಸ್ ಲೀಗ್ ಸೀಸನ್-4 ಆಟಗಾರರ ಹರಾಜು ಪ್ರಕ್ರಿಯೆ ಯಶಸ್ವಿ
ಸುಳ್ಯದ ಫುಟ್ಬಾಲ್ ಪೆವಿಲಿಯನ್ ವಾಟ್ಸಾಪ್ ಗ್ರೂಪ್ ವತಿಯಿಂದ ಆಯೋಜಿಸಲಾದ ಡೇ-ನೈಟ್ ಚಾಂಪಿಯನ್ಸ್ ಲೀಗ್ ಸೀಸನ್-4 (Day-Night Champions League Season-4) ಫುಟ್ಬಾಲ್ ಪಂದ್ಯಾವಳಿಯ ಆಟಗಾರರ ಹರಾಜು (Auction) ಪ್ರಕ್ರಿಯೆಯು ನವೆಂಬರ್ 25, 2026ರಂದು ಸಂಜೆ 7:00 ಗಂಟೆಗೆ ಅರಂಬೂರು ಟರ್ಫ್ ನಲ್ಲಿ ನಡೆಯಿತು. ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಆರು ತಂಡಗಳ ಮಾಲಕರು ಭಾಗವಹಿಸಿ ತಮ್ಮ ನೆಚ್ಚಿನ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಸಿದವು. ಲಿಹಾ ಏಫ್.ಸಿ ಜಟ್ಟಿಪಳ್ಳ, ಟೀಮ್ ಮಾಫಿಯಾ ಎಫ್.ಸಿ, ಬೇಸ್ ಎಫ್.ಸಿ, ಔರಾ ಫುಟ್ಬಾಲ್ […]
Read More