ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತ ವಿದಾಯ ಘೋಷಿಸಿದ ಕ್ರಿಸ್ಟಿಯಾನೋ ರೊನಾಲ್ಡೊ: 23 ವರ್ಷಗಳ ಸುದೀರ್ಘ ಶಕೆ ಅಂತ್ಯ!

ಫುಟ್ಬಾಲ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ನವೆಂಬರ್ ಅಂತರರಾಷ್ಟ್ರೀಯ ವಿರಾಮದ ಬಳಿಕ ಪೋರ್ಚುಗಲ್ ತಂಡದ ನಾಯಕತ್ವ ಹಾಗೂ 7ನೇ ನಂಬರ್ ಜೆರ್ಸಿಯನ್ನು ಕಳಚಿಕೊಳ್ಳುವುದಾಗಿ ಅವರು ಭಾವನಾತ್ಮಕ ವಿಡಿಯೋ ಸಂದೇಶದ ಮೂಲಕ ಬಹಿರಂಗಪಡಿಸಿದ್ದಾರೆ. 2003ರ ಆಗಸ್ಟ್‌ನಲ್ಲಿ ಪೋರ್ಚುಗಲ್ ಪರ ಮೊದಲ ಬಾರಿಗೆ ಕಣಕ್ಕಿಳಿದಿದ್ದ 41 ವರ್ಷದ ರೊನಾಲ್ಡೊ, ಒಟ್ಟು 234 ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಫುಟ್‌ಬಾಲ್ ಇತಿಹಾಸದಲ್ಲೇ ಅತಿ ಹೆಚ್ಚು […]

Read More