ಸುಳ್ಯ: ಆರ್.ಜಿ.ಯು.ಎಚ್.ಎಸ್. ಮಂಗಳೂರು ವಲಯ ಅಂತರ್‌ ಕಾಲೇಜು ವಾಲಿಬಾಲ್ ಪಂದ್ಯಾವಳಿ-2026 ಯಶಸ್ವಿ ಸಮಾರೋಪ

ಸುಳ್ಯ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS) ಮಂಗಳೂರು ವಲಯದ ಅಂತರ್‌ ಕಾಲೇಜು ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿ-2026 ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಆವರಣದಲ್ಲಿ ಅಕ್ಟೋಬರ್ 28 ಮತ್ತು 29 ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿ ಅತ್ಯುತ್ತಮ ಕ್ರೀಡಾಸ್ಪೂರ್ತಿ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಿದರು. ಪಂದ್ಯಾವಳಿಯ ಅಂತಿಮ ಫಲಿತಾಂಶಗಳು ಈ ಕೆಳಗಿನಂತಿವೆ: ಪುರುಷರ ವಿಭಾಗದ ಫಲಿತಾಂಶಗಳು: ಮಹಿಳೆಯರ ವಿಭಾಗದ ಫಲಿತಾಂಶಗಳು: ಈ ಕ್ರೀಡಾಕೂಟವನ್ನು ಅತ್ಯುತ್ತಮವಾಗಿ […]

Read More