ಈ ಒಂದು ಕಿ.ಮಿ.ರಸ್ತೆ ಅಭಿವೃದ್ಧಿ ಮಾಡಿ ಕೊಡಿ ಪ್ಲೀಸ್…!ಪಡ್ಡಂಬೈಲು ಕರ್ಲಪ್ಪಾಡಿ ಕುಡೆಂಬಿ ರಸ್ತೆ ಪ್ರಯಾಣ ದೇವರಿಗೇ ಪ್ರೀತಿ..!
ಈ ಒಂದು ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಮಾಡಿ ಕೊಡಿ ಪ್ಲೀಸ್.. ಹೀಗೆ ಈ ಗ್ರಾಮೀಣ ಭಾಗದ ಜನರು ಬೇಡಿಕೆ ಇಡುತ್ತಾ ಬಂದು ದಶಕಗಳು ಹಲವು ಕಳೆದವು. ಆದರೆ ಫಲ ಮಾತ್ರ ಶೂನ್ಯ. ಮಳೆಗಾಲ ಬಂತೆಂದರೆ ಕೆಸರು ಗದ್ದೆಯಾಗುವ ಈ ರಸ್ತೆಯಲ್ಲಿ…