ಮಗಳ ಶಾಲಾ ಶುಲ್ಕಕ್ಕಾಗಿ ಸೀರೆ ಉಟ್ಟು ಬರಿಗಾಲಲ್ಲಿ ಓಡಿದ ತಾಯಿ: ಛಲದ ಓಟಕ್ಕೆ ಮಣಿಯಿತು ಮ್ಯಾರಥಾನ್!
ಅಂಬಾಜೋಗೈ (ಮಹಾರಾಷ್ಟ್ರ): ತಾಯಿಯ ಪ್ರೀತಿಗೆ ಗಡಿಗಳಿಲ್ಲ, ಆಕೆಯ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂಬುದಕ್ಕೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ತನ್ನ ಮಗಳ ಶಾಲಾ ಶುಲ್ಕವನ್ನು (School Fees) ಪಾವತಿಸಲು ಹಣವಿಲ್ಲದೆ ಕಂಗಾಲಾಗಿದ್ದ 47 ವರ್ಷದ ರಮಾಬಾಯಿ ರಣವೀರ್ ಎಂಬ ಬಡ ತಾಯಿ, 3,000 ರೂಪಾಯಿ ಬಹುಮಾನಕ್ಕಾಗಿ ಸೀರೆ ಉಟ್ಟು ಬರಿಗಾಲಿನಲ್ಲಿ ಓಡಿ ಮ್ಯಾರಥಾನ್ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದಾರೆ. ಬೀಡ್ ಜಿಲ್ಲೆಯ ಅಂಬಾಜೋಗೈನ ಭಾರತಿಯ ಶಿಕ್ಷಣ […]
Read More