ಸುಳ್ಯದಲ್ಲಿ ‘ಸ್ಪಾರ್ಕಲ್ ಓರ್ನಮೆಂಟ್ಸ್’ ನೂತನ ಆಭರಣ ಮಳಿಗೆ ಅದ್ದೂರಿ ಉದ್ಘಾಟನೆ!
ಸುಳ್ಯ: ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಇರುವ ಸುಳ್ಯ ಸೆಂಟರ್ ಕಾಂಪ್ಲೆಕ್ಸ್ನ 3ನೇ ಮಹಡಿಯಲ್ಲಿ ನೂತನವಾಗಿ ‘ಸ್ಪಾರ್ಕಲ್ ಓರ್ನಮೆಂಟ್ಸ್’ (Sparkle Ornaments) ಆಭರಣ ಮಳೆಯು 2026ರ ಅಕ್ಟೋಬರ್ 15ರಂದು ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು. ಮಳಿಗೆಯ ಮಾಲೀಕರಾದ ಹರ್ಷಿತ್ ರಾವ್ ಮತ್ತು ಅಖಿಲ್ ರಾವ್ ಅವರ ತಂದೆಯಂದಿರಾದ ಬಾಬಣ್ಣ ಕೆ. ಹಾಗೂ ಮೋಹನ್ ರಾವ್ ಅವರು ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ನೂತನ ಮಳೆಯನ್ನು ಲೋಕಾರ್ಪಣೆಗೊಳಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ ನಾರಾಯಣ ಕೆಕಡ್ಕ, […]
Read More