ಕಲ್ಲುಗುಂಡಿ: 1990ರಿಂದ ಗ್ರಾಹಕರ ವಿಶ್ವಾಸದ ಕೇಂದ್ರ ‘ಸೂಪರ್ ಟೆಕ್ಸ್ಟೈಲ್ಸ್ ರೆಡಿಮೇಡ್ಸ್’ – ಸಂಪೂರ್ಣ ಜವಳಿ ಹಾಗೂ ರೆಡಿಮೇಡ್ ಮಳಿಗೆ!

ಕಲ್ಲುಗುಂಡಿ: 1990ರಿಂದ ಗ್ರಾಹಕರ ಮೆಚ್ಚುಗೆ ಗಳಿಸಿರುವ ಪ್ರತಿಷ್ಠಿತ ‘ಸೂಪರ್ ಟೆಕ್ಸ್ಟೈಲ್ಸ್ ರೆಡಿಮೇಡ್ಸ್’ (Super Textiles Readymades) ಮಳಿಗೆಯು ಕಲ್ಲುಗುಂಡಿಯ ಮೇನ್ ರೋಡ್‌ನಲ್ಲಿರುವ ಸೂಪರ್ ಕಾಂಪ್ಲೆಕ್ಸ್‌ನಲ್ಲಿ ಗ್ರಾಹಕರ ಸೇವೆಗೆ ಲಭ್ಯವಿದೆ. ಮನೆಯ ಪ್ರತಿಯೊಬ್ಬರಿಗೂ ಬೇಕಾದ ಆಕರ್ಷಕ ಹಾಗೂ ನೂತನ ಫ್ಯಾಷನ್‌ನ ರೆಡಿಮೇಡ್ ಉಡುಪುಗಳು ಮತ್ತು ಅತ್ಯುತ್ತಮ ಗುಣಮಟ್ಟದ ಜವಳಿ ಸಾಮಗ್ರಿಗಳು ಇಲ್ಲಿ ಒಂದೇ ಸೂರಿನಡಿ ಲಭ್ಯವಿವೆ. ಉತ್ಕಷ್ಟ ಗುಣಮಟ್ಟದ ಬಟ್ಟೆಗಳು ಕೈಗೆಟುಕುವ ದರದಲ್ಲಿ ದೊರೆಯುತ್ತಿರುವುದು ಈ ಮಳಿಗೆಯ ವಿಶೇಷತೆಯಾಗಿದೆ. ಮಳಿಗೆಯ ಪ್ರಮುಖ ವಿವರಗಳು: ಹಬ್ಬದ ಹರಿದಿನಗಳು ಹಾಗೂ ವಿಶೇಷ […]

Read More