ವಿಟ್ಲ: ಕುಂಡಡ್ಕ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಶಾಂತಿಮಾರು ಅಬೂಬಕ್ಕರ್ ನಿಧನ

ವಿಟ್ಲ: ಕುಂಡಡ್ಕ ಬದ್ರಿಯಾ ಜುಮಾ ಮಸೀದಿಯ ಜಮಾಅತ್‌ಗೆ ಒಳಪಟ್ಟ ಶಾಂತಿಮಾರು ನಿವಾಸಿ ಹಾಗೂ ಮಸೀದಿ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾದ ಶಾಂತಿಮಾರು ಅಬೂಬಕ್ಕರ್ ಬ್ಯಾರಿ ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಳಗಿನ ಜಾವ 04:00 ಗಂಟೆಗೆ ನಿಧನರಾಗಿದ್ದಾರೆ. ಮೃತರು ಇರ್ಷಾದ್, ಶಾಹೀದ್, ಹಮೀದ್, ಮಜೀದ್ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಲ್ಲದೆ, ಇವರು ಸುಳ್ಯದ ನಾಸಿರ್ ಬಾರ್ಪಣೆ ಅವರ ಧರ್ಮಪತ್ನಿಯ ತಂದೆಯಾಗಿದ್ದಾರೆ. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ […]

Read More