ಸುಳ್ಯ ಮಾಣಿ-ಮೈಸೂರು ಹೆದ್ದಾರಿಯ ಸುಣ್ಣಮೂಲೆಯಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಕಾಡುಕೋಣ! ವಿಡಿಯೋ ಸೆರೆಹಿಡಿದ ಸವಾರರು!

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ (ರಾ.ಹೆ. 275) ಸುಣ್ಣಮೂಲೆ ಸಮೀಪ ಕಾಡುಕೋಣ ಪ್ರತ್ಯಕ್ಷವಾಗಿರುವ ಬಗ್ಗೆ ವರದಿಯಾಗುತ್ತಿದ್ದಂತೆ, ಇಂದು ರಾತ್ರಿ ಕೂಡ ಅದೇ ಪ್ರದೇಶದಲ್ಲಿ ಕಾಡುಕೋಣ ಮತ್ತೆ ಕಾಣಿಸಿಕೊಂಡಿದೆ. ಸತತವಾಗಿ ಎರಡು ದಿನಗಳಿಂದ ಹೆದ್ದಾರಿಯಲ್ಲಿ ದೈತ್ಯಾಕಾರದ ವನ್ಯಜೀವಿ ಕಾಣಿಸಿಕೊಳ್ಳುತ್ತಿರುವುದು ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ⚠️ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಎಚ್ಚರಿಕೆ: ಕಾಡುಕೋಣವು ವಾಹನಗಳ ದೀಪದ ಬೆಳಕಿಗೆ ಅಥವಾ ಶಬ್ದಕ್ಕೆ ಬೆಚ್ಚಿಬಿದ್ದು ಆಕ್ರಮಣಕಾರಿ ವರ್ತನೆ ತೋರುವ ಸಾಧ್ಯತೆಯಿದೆ. ಹೀಗಾಗಿ […]

Read More