ಅನ್ಸಾರ್ ವತಿಯಿಂದ ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಇ -ತ್ಯಾಜ್ಯ ನಿರ್ವಹಣೆ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ, ಕರಪತ್ರ ವಿತರಣೆ
ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯವೋಶುಚಿತ್ವ ಕೂಡ ಅಷ್ಟೇ ಮುಖ್ಯ ಗಾಂಧೀಜಿ ಕನಸು : ಎಂ ಬಿ. ಸದಾಶಿವ ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ಇದರ ವತಿಯಿಂದ ನಡೆಯಲಿರುವ ಸ್ವಚ್ಛತಾ ಮಾಸಾಚಾರಣೆ ಅಂಗವಾಗಿಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ ತ್ಯಾಜ್ಯ ಗಳ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸಮುತ್ತು ವಿದ್ಯಾರ್ಥಿ ಗಳಿಗೆ ರಸ ಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತುಅಧ್ಯಕ್ಷ ತೆಯನ್ನು ಸಂಸ್ಥೆ ಯ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ವಹಿಸಿದ್ದರುಮುಖ್ಯ ಅತಿಥಿ ಗಳಾಗಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. […]
Read More