ಜಾಲ್ಸೂರು: ಇಲ್ಲಿನ ಗ್ರಾಮಪಂಚಾಯತ್ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯತ್ ಸಭೆಯು ಇಂದು ನಡೆಯುತ್ತಿದ್ದು, ಇದೇ ಸಮಯ, ಜಾಲ್ಸೂರು ಗ್ರಾಮಪಂಚಾಯತ್ ನ ಸಮುದಾಯ ಭವನದಲ್ಲಿನ ಹಿಂಬದಿಯಿರುವ  ಗುಡ್ಡ ಜರಿದುಗೊಂಡಿದೆ.

Leave a Reply

Your email address will not be published. Required fields are marked *