ಸುಳ್ಯ: ಡಿ.ಜೆ. ಫ್ರೆಂಡ್ಸ್ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಮಂಜುನಾಥ್ ಕೆ.ಪಿ.

News

ಸುಳ್ಯ (ಸೆ. 13): ‘ಡಿ.ಜೆ. ಫ್ರೆಂಡ್ಸ್ ಸುಳ್ಯ’ ಸಂಘಟನೆಯ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ್ ಕೆ.ಪಿ. ಅವರು ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಪಟ್ಟಿ:

  • ಅಧ್ಯಕ್ಷರು: ಮಂಜುನಾಥ್ ಕೆ.ಪಿ.
  • ಉಪಾಧ್ಯಕ್ಷರು: ಪ್ರವೀಣ್ ಮಚಾದೊ ಬೀರಮಂಗಲ
  • ಕಾರ್ಯದರ್ಶಿ: ನಿಶಾಂತ್ ಯು.
  • ಜೊತೆ ಕಾರ್ಯದರ್ಶಿ: ಭರತ್ ಪೂಜಾರಿ
  • ಖಜಾಂಚಿ: ವಿಜಯರಾಜ್ ಕೆ.ಎಂ.

ಸಂಘಟನೆಯ ಸಮಾಜಮುಖಿ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಮುನ್ನಡೆಸುವ ಉದ್ದೇಶದಿಂದ ಈ ನೂತನ ಸಮಿತಿಯನ್ನು ರಚಿಸಲಾಗಿದ್ದು, ನಿಯೋಜಿತ ಪದಾಧಿಕಾರಿಗಳಿಗೆ ಸಂಘಟನೆಯ ಸದಸ್ಯರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *