ಅರಂತೋಡು ಎಸ್ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಮಹಾಸಭೆ ಮತ್ತು ಪದಾಧಿಕಾರಿಗಳ ಆಯ್ಕೆ

News


ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಮಹಾಸಭೆಯು ಅರಂತೋಡು ಮಸೀದಿ ವಠಾರದಲ್ಲಿ ಸೆ. 17 ರಂದು ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆಯ ಅಧ್ಯಕ್ಷರಾದ ಜುಬೇರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬದ್ರಿಯಾ ಜುಮಾ ಮಸೀದಿ ಖತೀಬ್ ಆಸಿಫ್ ಆಜ್ಹರಿ ದುವ ನೆರವೇರಿಸಿದರು .ಚುನಾವಣಾ ಅಧಿಕಾರಿಯಾಗಿ ಅಬ್ದುಲ್ಲ ಫೈಝಿ,ಸಂಪನ್ಮೂಲ ವ್ಯಕ್ತಿಗಳಾಗಿ ಅಕ್ಬರ್ ಕರಾವಳಿ ಭಾಗವಹಿಸಿದರು .ಲೆಕ್ಕಪತ್ರ ಮಂಡನೆಯನ್ನು ಶಾಖೆಯ ಪ್ರಧಾನ ಕಾರ್ಯದರ್ಶಿ ಸಂಸುದ್ದೀನ್ ರವರು ಮಂಡಿಸಿದರು. ವೇದಿಕೆಯಲ್ಲಿ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಾಹಿದ್ ಭಾಗವಹಿಸಿ ಮಾತನಾಡಿ ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಅರಂತೋಡು ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತಹ ಆಗಿದೆ. ಅದಲ್ಲದೆ ಸಮಸ್ತದ ಅಡಿಪಾಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯು ಅದರ ಸಮತೋಲನ ಕಾರ್ಯ ದಲ್ಲಿ ಸಮಾಜ ಸೇವೆಯ ಮೂಲಕ ಕೆಲಸ ಮಾಡುತ್ತಿರುವುದು ಸಂತಸ ವಿಷಯ ಎಂದು ಹೇಳಿದರು. ವೇದಿಕೆಯಲ್ಲಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಮದರಸ ಅಧ್ಯಾಪಕ ರಹೂಫ್ ಅಜ್ಜರಿ ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಕುಂಬ್ರ ,ಜಮಾಲ್ ಬೆಳ್ಳಾರೆ, ಇಕ್ಬಾಲ್ ಬಾಳಿಲ, ಬಿಜೆಎಂ ಪ್ರಧಾನ ಕಾರ್ಯದರ್ಶಿ ಕೆ ಎಂ ಮುಸಾನ್ ಅನ್ವರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಅಮೀರ್ ಕುಕುಂಬಳ, ಕೋಶಾಧಿಕಾರಿ ಅಬೂಬಕ್ಕರ್ ಪಾರೆ ಕ್ಕಲ್,ಕೆ.ಎಂ ಉಸ್ಮಾನ್, ಫಸಿಲು,ಅನ್ವರ್ , ಇಸಾಕ್ , ಹಾಜಿ ಅಜರುದ್ದೀನ್,ಆಶಿಕ್ ,ಹಕೀಂ,ನ ವಾಝ್, ಸಮದ್, ಮುಜಮ್ಮಿಲ್,ಸಮದ್ ಉಪಸ್ಥಿತಿದ್ದರು.ಬಳಿಕ ಶಾಖೆಯ ಪದಾಧಿಕಾರಿಗಳ ಆಯ್ಕೆ ಈ ಕೆಳಕಂಡಂತಿದೆ
ಮುಖ್ಯ ಪದಾಧಿಕಾರಿಗಳು:

  • ಅಧ್ಯಕ್ಷರು: ಜುಬೈರ್
    •ಪ್ರಧಾನ ಕಾರ್ಯದರ್ಶಿ ಅನ್ಸಾಫ್,ಕೋಶಾಧಿಕಾರಿ: ಹಾಜಿ ಅಝರುದ್ದೀನ್ ಕೆ ಯು
  • ವರ್ಕಿಂಗ್ ಕಾರ್ಯದರ್ಶಿ: ಇಕ್ಬಾಲ್ ಗುಂಡಿ

ಉಪಾಧ್ಯಕ್ಷರು:

  • ಸಮದ್ ಗುಂಡಿ
  • ಮುಝಮ್ಮಿಲ್ ಕುಕ್ಕುಂಬಳ
  • ಅಝರುದ್ದೀನ್ ಎಸ್.ಎ

ಜಾಯಿಂಟ್ ಕಾರ್ಯದರ್ಶಿಗಳು:

  • ಅಕ್ಮಲ್,ಅಫ್ರಾಝ್, ಇಶಾಕುದ್ದಿನ್

ಸದಸ್ಯರು:

  • ಅನ್ಶಿಫ್, ಇರ್ಷಾದ್ ಕುಕ್ಕುಂಬಳ, ರುಫೈಝ್, ಮುಜೀಬ್ ಎ, ನವಾಝ್ ಉದಯ ನಗರ

ಸುಳ್ಯ/ ಕೌನ್ಸಿಲ್:

  • ಅನ್ವರ್, ತಾಜುದ್ದೀನ್, ಶಂಸುದ್ದೀನ್, ಅಮೀರ್ ಕುಕ್ಕುಂಬಳ ಆಶಿಕ್ ಆಯ್ಕೆ ಮಾಡಲಾಯಿತು.ಆಕ್ಟಿವ್ ವಿಂಗ್ ವಿಖಾಯ ಸದಸ್ಯ ತಾಜುದ್ದೀನ್ ಅರಂತೋಡು ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *