ಅಸ್ತ್ರ ಸ್ಪೋರ್ಟ್ಸ್ ಸಾಕರ್ ಲೀಗ್ ಫುಟ್ಬಾಲ್ ಪಂದ್ಯಾಟ; ಬಿಎಂಎ ಶೂಟರ್ಸ್ ಚಾಂಪಿಯನ್, ಕಾವೇರಿ ಶೂಟರ್ಸ್ ರನ್ನರ್ ಅಪ್
Namma Sullia: ಸುಳ್ಯ ಇಲ್ಲಿನ ಅಸ್ತ್ರ ಸ್ಪೋರ್ಟ್ಸ್ ಆಶ್ರಯದಲ್ಲಿ ಸಾಕರ್ ಲೀಗ್ ಫುಟ್ಬಾಲ್ ಪಂದ್ಯ ಕೂಟವು ದಿನಾಂಕ ನವೆಂಬರ್3 ರಂದು ಶಾಂತಿನಗರ ಕ್ರೀಡಾಂಗಣದಲ್ಲಿ ನಡೆಯಿತು. ಒಟ್ಟು 5 ತಂಡಗಳ ಈ ಪಂದ್ಯಾಕೂಟದಲ್ಲಿ ರಫೀಕ್ ಮಾಲೀಕತ್ವದ ಬಿಎಂಎ ಶೂಟರ್ಸ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.…