Category: ಮನೋರಂಜನೆ

ಜಗತ್ತಿನ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ನಂಬರ್-1 ಪಟ್ಟಕ್ಕೇರಿದ ‘ಅಬುದಾಬಿ’ ನಗರ.!

ವಿಶ್ವದ ಅತ್ಯಂತ ಸುರಕ್ಷಿತ ಸ್ಥಳಗಳ ಪಟ್ಟಿ ಬಿಡುಗಡೆಯಾಗಿದ್ದು, ಅರಬ್ ರಾಷ್ಟ್ರ ಯುನೈಟೆಡ್ ಅರೇಬಿಯನ್ ಎಮಿರೇಟ್ಸ್ ಇದರ ಅಬುಧಾಬಿ ನಗರ ಮೊದಲ ಸ್ಥಾನದಲ್ಲಿದೆ. ಈ ಬಾರಿ 2024ರ ಪಟ್ಟಿಯಲ್ಲಿ ಅದು ಮೊದಲ ಸ್ಥಾನ ಗಳಿಸಿದೆ. ಒಟ್ಟು 329 ಜಾಗತಿಕ ನಗರಗಳನ್ನು ಹಿಂದಿಕ್ಕಿ ಅಬುಧಾಬಿ…

ಪೈಚಾರ್: ಅಸ್ತ್ರ ಸ್ಪೋರ್ಟ್ಸ್ ವತಿಯಿಂದ 78ನೇ ಸಂಭ್ರಮದ ಸ್ವಾತಂತ್ರ್ಯೋತ್ಸವ

ಪೈಚಾರ್: ಅಸ್ತ್ರ ಸ್ಪೋರ್ಟ್ಸ್ ವತಿಯಿಂದ 78ನೇ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪಿ.ಎಂ ಕಾಂಪ್ಲೆಕ್ಸ್ ಮುಂಭಾಗ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಾಲ್ಸೂರು ಗ್ರಾ.ಪಂ ಸದಸ್ಯ ಮುಜೀಬ್ ನೆರವೇರಿಸಿದರು. ಧ್ವಜಾರೋಹಣವನ್ನು ಕ್ಲಬ್ ನ ಗೌರವಾಧ್ಯಕ್ಷ ಶಾಫಿ ಪ್ರಗತಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ತ್ರ ಸ್ಪೋರ್ಟ್ಸ್…

ಕೆವಿಜಿ ಪಾಲಿಟೆಕ್ನಿಕ್: 78ನೇ ಸ್ವಾತಂತ್ರ್ಯೋತ್ಸವ

ಸುಳ್ಯದ ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ ಕೆ ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ, ಎಲ್ಲಾ ವಿಭಾಗ ಮುಖ್ಯಸ್ಥರುಗಳು ಸಿಬ್ಬಂದಿ ವರ್ಗದವರು , ವಿದ್ಯಾರ್ಥಿ ಪರಿಷತ್…

ಮಂಗಳೂರು: ಬೆಡಗಿ ಸೋನಾಲ್ ಮೊಂತೆರೊ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಿರ್ದೇಶಕ ತರುಣ್ ಸುಧೀರ್

ಬೆಂಗಳೂರು ಅಗಸ್ಟ್ 11: ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಜೊತೆ ಮಂಗಳೂರಿನ ಬೆಡಗಿ ನಟಿ ನಟಿ ಸೋನಲ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಇಂದು ಮದುವೆ ನಡೆದಿದೆ.ತರುಣ್ ಹಾಗೂ ಸೋನಲ್ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಕಳೆದ…

ತಮಿಳ್ ರಾಕರ್ಸ್ ಅಡ್ಮಿನ್ ಅರೆಸ್ಟ್.! ‘ರಾಯನ್’ ಚಲನಚಿತ್ರವನ್ನು ಪೈರಸಿ ಮಾಡುತ್ತಿದ್ದಾಗ ಬಂಧನ.?

ಸೌತ್ ಸಿನಿ (South Cinema) ಇಂಡಸ್ಟ್ರಿಯಲ್ಲಿ (South Cinema Industry) ಕರಿ ನೆರಳಾಗಿ ಕಾಡುವ ತಮಿಳ್ ರಾಕರ್ಸ್ ಹೆಚ್ಚಿನ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿದ ಸಿನಿಮಾಗಳನ್ನು ಕೆಲವೇ ಸೆಕೆಂಡ್ನಲ್ಲಿ ಹ್ಯಾಕ್ ಮಾಡಿ, ಇವರು ವೆಬ್ಸೈಟ್ಗಳನ್ನು ಶೇರ್…

ಫ್ರಾನ್ಸ್ ನಲ್ಲಿ ಶಾರುಖ್ ಖಾನ್ ಗೆ ವಿಶೇಷ ಗೌರವ- ಚಿನ್ನದ ನಾಣ್ಯದಲ್ಲಿ ಕಿಂಗ್ ಖಾನ್

ಬಾಲಿವುಡ್ ನಟ ಶಾರುಖ್ ಖಾನ್ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಫ್ರಾನ್ಸ್ನಲ್ಲೂ ಶಾರುಖ್ ಅವರ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಂದ ಹಾಗೆ ಇದೀಗ ಫ್ರಾನ್ಸ್ ನಟ ಶಾರುಖ್ ಖಾನ್ ಗೆ ವಿಶೇಷ ಗೌರವ ನೀಡಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನ ಗ್ರೇವಿನ್ ಮ್ಯೂಸಿಯಂನಲ್ಲಿ ಹೊಸ ಬಂಗಾರದ…

NEET ಪರೀಕ್ಷೆ ನಂಬಿಕೆ ಕಳೆದುಕೊಂಡಿವೆ ಇಂತಹ ಪರೀಕ್ಷೆಗಳನ್ನು ರದ್ದುಗೊಳಿಸಿ- ಖ್ಯಾತ ನಟ ವಿಜಯ್

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕರೂ ಆದ ನಟ ವಿಜಯ್ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ರದ್ದುಗೊಳಿಸುವ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ದಕ್ಷಿಣ ರಾಜ್ಯಕ್ಕೆ ವಿನಾಯಿತಿ ಕೋರಿ ತಮಿಳುನಾಡು ಅಸೆಂಬ್ಲಿ ಕೇಂದ್ರ ಅರ್ಹತಾ ಪರೀಕ್ಷೆಯ ವಿರುದ್ಧ ಅಂಗೀಕರಿಸಿದ…

ದುಬೈ ಮೂಲದ ಯೂಟ್ಯೂಬರ್ ಜೊತೆ ನಟಿ ಸುನೈನಾ ನಿಶ್ಚಿತಾರ್ಥ?

ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ (Gange Baare Thunge Baare) ಸಿನಿಮಾದ ನಾಯಕಿ ಸುನೈನಾ (Sunaina) ಇದೀಗ ಖಾಸಗಿ ಬದುಕಿನ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ದುಬೈ ಮೂಲದ ಯೂಟ್ಯೂಬರ್ ಖಲೀದ್ (Khalid Al Ameri) ಜೊತೆ ಸುನೈನಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ…