ಸ.ಹಿ.ಪ್ರಾ.ಶಾಲೆ ಗಾಂಧಿನಗರ 2004ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಸುಳ್ಯ ನಾನು ಬಾಲ್ಯದಲ್ಲಿ ಕಲಿತ ಶಾಲೆಯಲ್ಲಿ ನನ್ನ ಬಾಲ್ಯದ ಸಹಪಾಠಿಗಳೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆನಂದಿಸಿದ ಆ ಒಂದು ನೆನಪುಗಳನ್ನು ಇಲ್ಲಿ ಹಂಚುತ್ತಿದ್ದೇನೆ. ಈ ಕಾರ್ಯಕ್ರಮವು ನಡೆಯಲು ಕಾರಣ ನಮ್ಮ ಸ್ನೇಹಿತ ಬಳಗದವರ ಪರಿಶ್ರಮ…