More

ಕೆವಿಜಿ ಗೌಡ ಪಾಲಿಟೆಕ್ನಿಕ್‌ : ವಾರ್ಷಿಕ ಕ್ರೀಡಾಕೂಟ

ಸುಳ್ಯ: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟವು ಸಂಭ್ರಮದಿಂದ ನಡೆಯಿತು. ಎ.ಒ.ಎಲ್.ಇ. ಕಮಿಟಿ “ಬಿ”ಯ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲ ಅಣ್ಣಯ್ಯ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ ಎ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಭವಾನಿಶಂಕರ ಅಡ್ತಲೆ ಅವರು, ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ, ಸಹಕಾರ ಮನೋಭಾವ […]

Read More

ಬೆಂಗಳೂರು: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಹಾಗೂ ಹಣದಾಸೆಗೆ ಯುವಕ ಬಲಿ – ಕುಟುಂಬಸ್ಥರಿಂದ ತೀವ್ರ ಪ್ರತಿಭಟನೆ

ರಾಜಧಾನಿ ಬೆಂಗಳೂರಿನ ಯಶವಂತಪುರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಇಪ್ಪತ್ತೆರಡು ವರ್ಷದ ಶಹೀನ್ ಎಂಬ ಯುವಕ ಮೃತಪಟ್ಟಿರುವುದು ವರದಿಯಾಗಿದೆ. ಇನ್ಸುರೆನ್ಸ್ ಮತ್ತು ಮುಂಗಡ ಹಣಕ್ಕಾಗಿ ಆಸ್ಪತ್ರೆಯ ಸಿಬ್ಬಂದಿ ನಡೆಸಿದ ವಿಳಂಬ ಧೋರಣೆಯೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಿ ಮೃತನ ಕುಟುಂಬಸ್ಥರು ಹಾಗೂ ಸ್ನೇಹಿತರು ಆಸ್ಪತ್ರೆ ಎದುರು ಆಕ್ರೋಶ ಹೊರಹಾಕಿದ್ದಾರೆ. ಕಫದ ಸೋಂಕು ಹಾಗೂ ಟಿಬಿ ಇರಬಹುದೆಂಬ ಶಂಕೆಯಿಂದ ವಿಪರೀತ ರಕ್ತವಾಂತಿ ಮಾಡಿಕೊಳ್ಳುತ್ತಿದ್ದ ಶಹೀನ್ ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ […]

Read More

ಸುಳ್ಯ: ಆಟೋ ರಿಕ್ಷಾ ಚಾಲಕರ ಸಂಘದ 27ನೇ ವರ್ಷದ ಶ್ರೀ ಶನೇಶ್ಚರ ಪೂಜಾ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ: ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ಇದರ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಹಾಗೂ ಸಂಘದ ಸರ್ವ ಸದಸ್ಯರ ಮತ್ತು ಹಿತೈಷಿಗಳ ಶ್ರೇಯಾಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ 27ನೇ ವರುಷದ ಸಾರ್ವಜನಿಕ ಶ್ರೀ ಶನೇಶ್ಚರ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಅತ್ಯಂತ ಸಂಭ್ರಮದಿಂದ ನೆರವೇರಿತು. ಶ್ರೀ ಕಲ್ಕುಡ ಕಲ್ಲುರ್ಟಿ ಆಡಳಿತ ಸಮಿತಿಯ ಆಡಳಿತ ಧರ್ಮದರ್ಶಿಗಳಾದ ಶ್ರೀಯುತ ಉಮೇಶ್ ಪಿ.ಕೆ. ಹಾಗೂ ಸಂಘದ ಹಿರಿಯ […]

Read More

ಜಾಮಿಅಃ ಅಝೀಝಿಯಾ ಸಮ್ಮೇಳನ: ಉಳ್ಳಾಲ ಝಿಯಾರತ್ ನೊಂದಿಗೆ ಪ್ರಚಾರಕ್ಕೆ ಚಾಲನೆ

ಕೇರಳದ ಕೊಡುಂಗಲ್ಲೂರಿನ ಮಾಡವನ ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ ಧಾರ್ಮಿಕ ಮತ್ತು ಭೌತಿಕ ಸಮನ್ವಯ ಶಿಕ್ಷಣ ಸಂಸ್ಥೆಯಾದ ಜಾಮಿಅಃ ಅಝೀಝಿಯ್ಯಃ ಇದರ 43 ನೇ ವಾರ್ಷಿಕ ಹಾಗೂ 11ನೇ ಸನದುದಾನ ಸಮ್ಮೇಳನವು 2026ರ ನವೆಂಬರ್ 22ರಂದು ನಡೆಯಲಿದೆ. ಈ ಸಮ್ಮೇಳನದ ಪ್ರಚಾರದ ಉಧ್ಘಾಟನೆಯನ್ನು ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳರ ದರ್ಗಾ ಝಿಯಾರತ್ತಿನೊಂದಿಗೆ ಚಾಲನೆ ನೀಡಲಾಯಿತು. ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಖತೀಬರಾದ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಉಸ್ತಾದರು ಝಿಯಾರತ್ ಗೆ ನೇತೃತ್ವ ನೀಡಿದರು. ಕರ್ನಾಟಕ […]

Read More

ಸುಳ್ಯ: ಅಕ್ಟೋಬರ್ 26ರಂದು ಎಸ್‌ಎಸ್‌ಎಫ್ ಹಾಗೂ ಎಸ್‌ವೈಎಸ್ ವತಿಯಿಂದ ಹಿಜಾಮು ಶಿಬಿರ

ಶೈಖ್ ರಿಫಾಯೀ ಮಾಸಾಚರಣೆ ಹಾಗೂ ಸಮಸ್ತ ಸೆಂಟಿನರಿ (ಶತಮಾನೋತ್ಸವ) ಸಮ್ಮೇಳನದ ಭಾಗವಾಗಿ ಎಸ್‌ಎಸ್‌ಎಫ್ ಸುಳ್ಯ ಸೆಕ್ಟರ್ ಮತ್ತು ಎಸ್‌ವೈಎಸ್ ಸುಳ್ಯ ಸರ್ಕಲ್ ಇದರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 26ರಂದು ಸೋಮವಾರ ಸುಳ್ಯದ ಮೊಗರ್ಪಣೆ ಎನ್.ಐ.ಎಂ (NIM Mogarpane) ವತಿಯಿಂದ ಬೃಹತ್ ಹಿಜಾಮು ಶಿಬಿರವು ನಡೆಯಲಿದೆ. ಸಮಸ್ತದ ನೂರು ವರ್ಷಗಳ ಸಂಭ್ರಮದ ಸರಣಿ ಕಾರ್ಯಕ್ರಮಗಳ ಅಂಗವಾಗಿ ಆಯೋಜಿಸಲಾಗಿರುವ ಈ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ. ಶಿಬಿರಕ್ಕೆ ಸಂಬಂಧಿಸಿದಂತೆ ಹೆಚ್ಚಿನ […]

Read More

ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸಂಪ್ಯ ಅವರಿಗೆ ಟಿ.ಎಂ. ಶಹೀದ್ ತೆಕ್ಕಿಲ್ ಸನ್ಮಾನ

ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಇಬ್ರಾಹಿಂ ಅವರಂತಹ ಶಿಕ್ಷಕರು ಇಂದಿನ ಸಮಾಜಕ್ಕೆ ಅವಶ್ಯಕ: ಟಿ.ಎಂ. ಶಹೀದ್ ತೆಕ್ಕಿಲ್ ಉಪ್ಪಿನಂಗಡಿ/ಸುಳ್ಯ: ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸುತ್ತಿರುವ ಇಬ್ರಾಹಿಂ ಅವರಂತಹ ಸಮರ್ಪಣಾಭಾವದ ಶಿಕ್ಷಕರು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ ಎಂದು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅಭಿಪ್ರಾಯಪಟ್ಟಿದ್ದಾರೆ. ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸಂಪ್ಯ ನಿವಾಸಿ ಇಬ್ರಾಹಿಂ ಬಿ. […]

Read More

ದಕ್ಷಿಣ ಕನ್ನಡ: ದಸರಾ ರಜೆ ವಿಸ್ತರಣೆ – ಅಕ್ಟೋಬರ್ 23ಕ್ಕೆ ಶಾಲೆಗಳು ಪುನರಾರಂಭ

ಮಂಗಳೂರು, ಅಕ್ಟೋಬರ್ 21: ದಸರಾ ಹಬ್ಬದ ಸಂಭ್ರಮ ಹಾಗೂ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯು ದಸರಾ ರಜೆಯನ್ನು ಮತ್ತೊಂದು ದಿನ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರನ್ವಯ ಅಕ್ಟೋಬರ್ 22ರವರೆಗೆ ರಜೆ ಮುಂದುವರಿಯಲಿದ್ದು, ಅಕ್ಟೋಬರ್ 23ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ. ಅಕ್ಟೋಬರ್ 21ರಂದು ದಸರಾ ಹಬ್ಬದ ಮುಕ್ತಾಯ ಹಾಗೂ ರಾತ್ರಿವರೆಗೂ ಪೂಜೆ-ಪುನಸ್ಕಾರಗಳು ಹಾಗೂ ಮೆರವಣಿಗೆಗಳು ವಿಜೃಂಭಣೆಯಿಂದ ಜರುಗುವುದರಿಂದ, ಮಕ್ಕಳು ಮತ್ತು ಪೋಷಕರು ಈ ಸಂಭ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ದೂರದೂರುಗಳಿಂದ ಪ್ರಯಾಣ ಬೆಳೆಸಿರುವ […]

Read More

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆಯುಧ ಪೂಜೆ ಮತ್ತು ಶಾರದಾ ಪೂಜೋತ್ಸವ

ಎನ್ನೆಂಸಿ; ಕೆವಿಜಿ ಸಮೂಹ ಸಂಸ್ಥೆಗಳ ಮಾತೃಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಕ್ಟೋಬರ್ 20 ಮಂಗಳವಾರದಂದು ಆಯುಧ ಪೂಜೆ ಮತ್ತು ಶಾರದಾ ಪೂಜೆ ನಡೆಸಲಾಯಿತು. ಕಾಲೇಜಿನ ವಿವಿಧ ಘಟಕಗಳ ಕಚೇರಿಗಳು, ವಿಭಾಗಗಳು ಮತ್ತು ಪ್ರಯೋಗಾಲಯಗಳಲ್ಲಿ ಆಯುಧ ಪೂಜೆ; ಕಾಲೇಜು ಮುಂಭಾಗದಲ್ಲಿ ವಾಹನ ಪೂಜೆ ನೆರವೇರಿಸಿ ಮುಖ್ಯ ಕಚೇರಿಯಲ್ಲಿ ಶಾರದಾ ಮಾತೆಗೆ ಪೂಜೆ ಸಲ್ಲಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ರಿ. ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ […]

Read More

ಕೊಚ್ಚಿ ಕಾರು ಅಪಘಾತ: ಮೃತ ಯುವಕ ಇಯಾಝ್ ಮನೆಗೆ ಗಣ್ಯರ ಭೇಟಿ; ಕುಟುಂಬಕ್ಕೆ ಸಾಂತ್ವನ ಹಾಗೂ ಬೆಂಬಲದ ಭರವಸೆ

ಸುಳ್ಯ: ಕೇರಳದ ಕೊಚ್ಚಿಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಸಾವನಪ್ಪಿದ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಇಯಾಜ್‌ ಅವರ ನಿವಾಸಕ್ಕೆ ಗಣ್ಯರು ಭೇಟಿ ನೀಡಿ, ಶೋಕಾಸಕ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಹಾಗೂ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಹೀದ್ ತೆಕ್ಕಿಲ್ ಅವರು ಕನಕಮಜಲುವಿನಲ್ಲಿರುವ ಇಯಾಜ್‌ ಅವರ ಮನೆಗೆ ತೆರಳಿ, ಮೃತರ ಪೋಷಕರು ಹಾಗೂ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ […]

Read More

ನಾಳೆ ಸುಳ್ಯದಲ್ಲಿ ಕಾಲ್ಚೆಂಡಿನ ರೋಚಕ ಸಮರ: 8 ತಂಡಗಳು, 2 ಪೂಲ್‌ಗಳು, ಒಟ್ಟು 16 ಮ್ಯಾಚ್‌ಗಳು!

ಫ್ರೆಂಡ್ಸ್ ಸುಳ್ಯ ಫುಟ್‌ಬಾಲ್ ಲೀಗ್ (Friends Sullia Football League) ವತಿಯಿಂದ ಆಯೋಜಿಸಲಾಗಿರುವ ಬಹುನಿರೀಕ್ಷಿತ ‘ಫ್ರೆಂಡ್ಸ್ ಟ್ರೋಫಿ ಲೀಗ್ – ಸೀಸನ್ 1’ ನಾಳೆ (ಅಕ್ಟೋಬರ್ 18, 2026ರ ರವಿವಾರ) ಸುಳ್ಯದ ಗಾಂಧಿನಗರ ಸ್ಕೂಲ್ ಮೈದಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ! ⚡ ಪ್ರಮುಖ ಮುಖ್ಯಾಂಶಗಳು (Highlights): ಫುಟ್‌ಬಾಲ್ ಕ್ರೀಡಾಭಿಮಾನಿಗಳಿಗೆ ನಾಳೆಯ ದಿನ ಹಬ್ಬದೂಟದಂತೆ ರಣರೋಚಕ ಪಂದ್ಯಗಳ ರಸದೌತಣ ಸಿಗಲಿದೆ. ಕ್ರೀಡಾಪ್ರೇಮಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಟಗಾರರನ್ನುೋತ್ಸಾಹಿಸಲು ಆಯೋಜಕರು ಕೋರಿದ್ದಾರೆ. YouTube video views will be stored […]

Read More