Tag: Adkar Accident

ಆರೋಪಿ ಬಸ್ ಚಾಲಕನಿಗೆ ಕ್ಲೀನ್ ಚಿಟ್ ನೀಡಿದ ನ್ಯಾಯಾಲಯ- 2019 ರಲ್ಲಿ ಅಡ್ಕಾರಿನ ಮಾವಿನಕಟ್ಟೆ ಬಳಿ ನಡೆದ ಅಪಘಾತ

ಜಾಲ್ಸೂರು: ಅಡ್ಕಾರಿನ ಮಾವಿನಕಟ್ಟೆ ಬಳಿ ಸಂಭವಿಸಿದ ಕೇರಳ ಸರಕಾರಿ ಸಾರಿಗೆ ಬಸ್ ಹಾಗೂಇನ್ನೋವಾ ಕಾರು ಅಪಘಾತದಕ್ಕೆ ಸಂಬಂಧಿಸಿದಂತೆ ಸಾರಿಗೆ ಬಸ್‌ನ ಚಾಲಕ ಕುಂಞಣ್ಣ ರೈ ಅವರನ್ನು ಆರೋಪದಿಂದ ದೋಷಮುಕ್ತಗೊಳಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. 2019 ಅಕ್ಟೋಬರ್ 11ರಂದು ಸಂಜೆ 6…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ