ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ 20ನೇ ಸ್ವಲಾತ್ ವಾರ್ಷಿಕ;ಡಿ.14, 15 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ
ಪೈಚಾರ್: ಅಲ್-ಅಮೀನ್ ಯೂತ್ ಸೆಂಟರ್ (ರಿ.) ಪೈಚಾರ್ ಇದರ ವತಿಯಿಂದ 20ನೇ ಸ್ಪಲಾತ್ ವಾರ್ಷಿಕ ಕಾರ್ಯಕ್ರಮವು ಬದ್ರಿಯಾ ನಗರ ಪೈಚಾರ್ನಲ್ಲಿ ಡಿಸೆಂಬರ್ 14 ಮತ್ತು 15, 2026 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಡಿಸೆಂಬರ್ 14 (ಸೋಮವಾರ):ದುಆ: ಸುಳ್ಯದ ಸಯ್ಯಿದ್ ಕುಂಞಿಕೋಯ ತಂಜಲ್ ಸಅದಿ ಅವರು ದುಆ ನೆರವೇರಿಸಲಿದ್ದಾರೆ. ಕೇರಳ ಇಡುಕ್ಕಿಯ ಅಲ್ ಹಾಫಿಲ್ ಅನ್ವರ್ ಮನ್ನಾನಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಡಿಸೆಂಬರ್ 15 (ಮಂಗಳವಾರ): ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನು […]
Read More