ಸುಳ್ಯ ಅನ್ಸಾರ್ ವತಿಯಿಂದ ಸ್ವಚ್ಛತೆ ನಮ್ಮ ಆದ್ಯತೆ ಕಾರ್ಯಕ್ರಮ: 2ನೇ ವಾರದ ಸ್ವಚ್ಛತಾ ಶಿಬಿರ, ನಾನಾ ಕಾರ್ಯಕ್ರಮಗಳಿಗೆ ಚಾಲನೆ

ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘ ಸಂಸ್ಥೆ ಗಳ ಮತ್ತು ವಿದ್ಯಾ ಸಂಸ್ಥೆ ಗಳ ಸಹಯೋಗದಲ್ಲಿ ಸ್ವಚ್ಛತೆ ನಮ್ಮ ಆದ್ಯತೆ ಘೋಷ ವಾಕ್ಯದ ಮಾಸಾಚಾರಣೆ ಯ ಅಂಗವಾಗಿ ವಾರದ ಸ್ವಚ್ಛತಾ ಶಿಬಿರ, ಪೋಸ್ಟರ್, ಕರಪತ್ರ ಜಾಗೃತಿ ಅಭಿಯಾನ, ಕ್ವಿಜ್, ಚಿತ್ರ ಕಲಾ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ2 ನೇ ವಾರದ ಸ್ವಚ್ಛತಾ ಶಿಬಿರ ಅನ್ಸಾರಿಯಾ ಆಶ್ರಮ, ಗ್ರೀನ್ ವ್ಯೂಶಾಲೆ, ಅನ್ಸಾರಿಯ ಗಲ್ಫ್ ಆಡಿಟೋರಿಯಂ, ಬೋರುಗುಡ್ಡೆ ಚರ್ಚ್ ಪರಿಸರ,ನಾವೂರು ಜoಕ್ಷನ್ […]

Read More