ಸುಳ್ಯ ಅನ್ಸಾರ್ ವತಿಯಿಂದ ಸ್ವಚ್ಛತೆ ನಮ್ಮ ಆದ್ಯತೆ ಕಾರ್ಯಕ್ರಮ: 2ನೇ ವಾರದ ಸ್ವಚ್ಛತಾ ಶಿಬಿರ, ನಾನಾ ಕಾರ್ಯಕ್ರಮಗಳಿಗೆ ಚಾಲನೆ

News

ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘ ಸಂಸ್ಥೆ ಗಳ ಮತ್ತು ವಿದ್ಯಾ ಸಂಸ್ಥೆ ಗಳ ಸಹಯೋಗದಲ್ಲಿ ಸ್ವಚ್ಛತೆ ನಮ್ಮ ಆದ್ಯತೆ ಘೋಷ ವಾಕ್ಯದ ಮಾಸಾಚಾರಣೆ ಯ ಅಂಗವಾಗಿ ವಾರದ ಸ್ವಚ್ಛತಾ ಶಿಬಿರ, ಪೋಸ್ಟರ್, ಕರಪತ್ರ ಜಾಗೃತಿ ಅಭಿಯಾನ, ಕ್ವಿಜ್, ಚಿತ್ರ ಕಲಾ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ
2 ನೇ ವಾರದ ಸ್ವಚ್ಛತಾ ಶಿಬಿರ ಅನ್ಸಾರಿಯಾ ಆಶ್ರಮ, ಗ್ರೀನ್ ವ್ಯೂಶಾಲೆ, ಅನ್ಸಾರಿಯ ಗಲ್ಫ್ ಆಡಿಟೋರಿಯಂ, ಬೋರುಗುಡ್ಡೆ ಚರ್ಚ್ ಪರಿಸರ,ನಾವೂರು ಜoಕ್ಷನ್ ಮೊದಲಾದ ಕಡೆಗಳಲ್ಲಿ ಶುಚಿತ್ವ ಮಾಡುವುದರ ಮೂಲಕ ನೂರಾರು ಜನರು, ವಿದ್ಯಾರ್ಥಿ ಗಳು ಭಾಗಿಯಾಗಿ ಯಶಸ್ವಿ ಗೊಳಿಸಿದರು
ಅನ್ಸಾರಿಯಾ ದಅವಾ ಕಾಲೇಜು ಪ್ರಾoಶುಪಾಲರಾದ ಅಬೂಬಕ್ಕರ್ ಹಿಮಮಿ ದುಃವ ನೆರವೇರಿಸಿದರು
ಸಂಸ್ಥೆಯ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು,
ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್ ಜನತಾ ಚಾಲನೆ ನೀಡಿದರು
ಆಂದೋಲನದ ಸಂಚಾಲಕ ಯಾಕೂ ಬ್ ಎಸ್. ಟಿ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಕಾರ್ಯಕ್ರಮ ಸಂಯೋಜಕ ಕೆ. ಬಿ. ಅಬ್ದುಲ್ ಮಜೀದ್, ಎಂ ಜೆ ಎಂ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್, ಪದಾಧಿಕಾರಿಗಳಾದ ಎಸ್. ಎಂ
ಅಬ್ದುಲ್ ಹಮೀದ್, ಅಬ್ದುಲ್ ಗಫಾರ್, ಹಮೀದ್ ಬೀಜಕೊಚ್ಚಿ, ಮುಹಿಯದ್ದೀನ್ ಫ್ಯಾನ್ಸಿ, ವರ್ತಕರ ಸಂಘದ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಹಮೀದ್ ಜನತಾ ಅನ್ಸಾರ್ ಪದಾಧಿಕಾರಿಗಳಾದ ಹನೀಫ್ ಬುಶ್ರಾ, ಬಿ. ಎಂ ಹನೀಫ್ ಜನತಾ, ಸಂಶುದ್ದೀನ್ ಕೆ. ಬಿ. ಬಶೀರ್ ಸಪ್ನ, ಎನ್. ಎ. ಜುನೈದ್, ಎಂ. ಕೆ ಅಬ್ದುಲ್ ಲತೀಫ್, ಶುಕೂರ್ ಕೆ ಎಚ್, ಶಹೀದ್ ಪಾರೆ, ನೌಶಾದ್ ಬಾರ್ಪಣೆ, ಮಜೀದ್ ಕೆ.ಪಿ, ಸಿರಾಜ್ ಫ್ಯಾನ್ಸಿ, ಅಬ್ದುಲ್ಲ ಕಟ್ಟೆ ಕ್ಕಾರ್ಸ್,ಅನ್ಸಾರಿಯಾ ಪದಾಧಿಕಾರಿಗಳಾದ ಎಸ್. ಪಿ ಅಬೂಬಕ್ಕರ್, ಶಾಫಿ ಕುತ್ತಾಮೊಟ್ಟೆ,ಆದo ಹಾಜಿ ಕಮ್ಮಾಡಿ, ಸಿದ್ದೀಕ್ ಕೆೊಕ್ಕೋ, ಅಝೀಝ್ ಸಂಗಂ, ಇಕ್ಬಾಲ್ ಬೋರುಗುಡ್ಡೆ, ಅಝೀಝ್ ಬೋರುಗುಡ್ಡೆ,
ವಿವಿಧ ಸಂಘ ಸಂಸ್ಥೆಗಳ ಪ್ರತಿನಿದಿಗಳಾದ ಹಾಜಿ ಎಸ್. ಎ. ಹಮೀದ್ ಹಾಜಿ, ಆಶಿಕ್ ಎಸ್. ಎ. ಮಸೂದ್ ಎಫ್ ಎಸ್ ಎಫ್, ಸಿದ್ದೀಕ್ ಗೂನಡ್ಕ, ಹನೀಫ್ ಕೆವಿಜಿ ಮೊಗರ್ಪಣೆ, ಸಮೀರ್ ಮೊಬೈಲ್ ಹಾರ್ಟ್, ಅಬ್ಬಾಸ್ ಬಾಯಿಕ್ಕೆರೆ, ಅಬೂಬಕ್ಕರ್ ಮೇಸ್ತ್ರಿ ಜಟ್ಟಿಪ್ಪಳ್ಳ ಅಬ್ದುಲ್ ರಹಮಾನ್ ಮೊಗರ್ಪಣೆ,ರಹೀo ಮೊಗರ್ಪಣೆ ಹನೀಫ್ ಸಂಗಂ ಮೊಗರ್ಫಣೆ, ಶಾಲಿ ಕಟ್ಟಕ್ಕಾರ್, ಹನೀಫ್ ಕುರುಂಜಿ, ಖಯ್ಯು ಕಟ್ಟೆಕ್ಕಾರ್ಸ್, ಅಂದಚ್ಚ ಅಡ್ಕತ್ ಬೈಲ್, ಆದ್ದು ಬೋರುಗುಡ್ಡೆ
ಮೊದಲಾದ ಪ್ರಮುಖರು ಭಾಗವಹಿಸಿದ್ದರು

Leave a Reply

Your email address will not be published. Required fields are marked *