ಅಯ್ಯನಕಟ್ಟೆ: ಇವ್ನಿಂಗ್ ಕ್ರಿಕೆಟರ್ಸ್ ಪಂಜಿಗಾರ್ ಕ್ರಿಕೆಟ್ ಲೀಗ್ನಲ್ಲಿ ಕಳಂಜ ತಂಡಕ್ಕೆ ವಿಜೇತ ಕಿರೀಟ!
ಬೆಳ್ಳಾರೆ: ‘ಇವ್ನಿಂಗ್ ಕ್ರಿಕೆಟರ್ಸ್ ಪಂಜಿಗರ್’ ವತಿಯಿಂದ ಆಯೋಜಿಸಲಾಗಿದ್ದ ಆರು ತಂಡಗಳ ಸೌಹಾರ್ದಯುತ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಕೂಟವು ಅಯ್ಯನಕಟ್ಟೆ ಶಾಲಾ ಮೈದಾನದಲ್ಲಿ ನ. ೦೧ ರಂದು ಅತ್ಯಂತ ಸಡಗರದಿಂದ ಸಂಪೂರ್ಣಗೊಂಡಿತು. ರೋಚಕವಾಗಿ ಸಾಗಿದ ಈ ಪಂದ್ಯಾಕೂಟದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಟೀಮ್ ಕಳಂಜ ವಿಜೇತರಾಗಿ ಹೊರಹೊಮ್ಮಿದರೆ, ಟೀಮ್ ಅಗಲ್ಪಾಡಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇನ್ನು ವೈಯಕ್ತಿಕ ವಿಭಾಗದಲ್ಲಿ ಮಿಂಚಿದ ನೌಷದ್ ಬಾಳಿಲ ಅತ್ಯುತ್ತಮ ಆಲ್ರೌಂಡರ್ ಗೌರವ ಪಡೆದರೆ, ಸಿದ್ಧಿಕ್ ಬಾಳಿಲ ಅತ್ಯುತ್ತಮ ಬ್ಯಾಟ್ಸ್ಮನ್ ಹಾಗೂ […]
Read More