ತನ್ನ ಟೆಕ್ ಪಾರ್ಕ್‌ಗಾಗಿ ಖಾಸಗಿ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಪ್ರೆಸ್ಟೀಜ್ ಗ್ರೂಪ್!
ಉದ್ಯಾನನಗರಿಯ ರಾಜಾಜಿನಗರದಲ್ಲಿ ಲುಲು ಮಾಲ್, ಸರ್ಕಾರದ ಅಂಡರ್‌ಪಾಸ್‌ಅನ್ನು ಖಾಸಗಿಯಾಗಿ ಪರಿವರ್ತಿಸಿದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಅಂಥದ್ದೇ ಸುದ್ದಿ ವರದಿಯಾಗಿದೆ. ಪ್ರೆಸ್ಟೀಜ್ ಗ್ರೂಪ್ ಬೆಂಗಳೂರಿನಲ್ಲಿ 1.5 ಕಿಮೀ ಎತ್ತರದ ಫ್ಲೈಓವರ್ ಅನ್ನು ಪ್ರಾರಂಭಿಸುತ್ತಿದ್ದು, ಇದು ತನ್ನ ಹೊಸ ಟೆಕ್ ಪಾರ್ಕ್ ಅನ್ನು ಹೊರ…