ಸುಳ್ಯ: ಯುವ ಪೀಳಿಗೆಯ ಟ್ರೆಂಡಿ ಫ್ಯಾಷನ್‌ನೊಂದಿಗೆ ‘ಕಲ್ಟ್’ ಮೆನ್ಸ್ ಡ್ರೆಸ್ ಶಾಪ್ ಶುಭಾರಂಭ

ಸುಳ್ಯ: ನವಯುಗದ ಯುವಕರ ಶೈಲಿಗೆ ತಕ್ಕಂತೆ ಮಾಡರ್ನ್ ಹಾಗೂ ಟ್ರೆಂಡಿ ಉಡುಪುಗಳ ಬೃಹತ್ ಸಂಗ್ರಹದೊಂದಿಗೆ, ನಗರದ ಕಟ್ಟೇಕಾರ್ ಮೆಗಾ ಶಾಪ್ ಎದುರು ನೂತನವಾಗಿ ಆರಂಭಗೊಂಡಿರುವ ಪುರುಷರ ಉಡುಪುಗಳ ಮಳಿಗೆ ‘ಕಲ್ಟ್’ (Cult) ಮೆನ್ಸ್ ಡ್ರೆಸ್ ಶಾಪ್ ಸೆ.04 ರಂದು ಶುಭಾರಂಭಗೊಂಡಿತು.ಯೂತ್ ಹಾಗೂ ನ್ಯೂ ಜನರೇಷನ್ ಶೈಲಿಯ ಮಾಡೆಲ್ ಡ್ರೆಸ್‌ಗಳ ಅಪಾರ ಸಂಗ್ರಹವನ್ನು ಹೊಂದಿರುವ ಈ ಮಳಿಗೆಗೆ ಕುಞಿಕೋಯ ತಂಙಲ್ ದುಆ ನೆರವೇರಿಸಿ ಶುಭ ಹಾರೈಸಿದರು. ಗಾಂಧಿನಗರ ಮುಹಿಯಿದ್ದೀನ್ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಅಶ್ರಫ್ ಕಾಮಿಲ್ ಸಖಾಫಿ […]

Read More