ಎತ್ತಿನ ಭುಜ ಶಿಖರದಲ್ಲಿ ಮೊಳಗಿದ ಕನ್ನಡ ಡಿಂಡಿಮ – ಜೇನುಗೂಡು ಬಳಗದ 7ನೇ ಯಶಸ್ವಿ ಚಾರಣ

ಮೂಡಿಗೆರೆ, ನ.2: ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದಲ್ಲಿರುವ ಪ್ರಸಿದ್ಧ ಎತ್ತಿನ ಭುಜ ವೀವ್ ಪಾಯಿಂಟ್ ನಲ್ಲಿ ಜಯನಗರದ ಜೇನುಗೂಡು ಚಾರಣ ಬಳಗದವರು ಅರ್ಥಪೂರ್ಣವಾಗಿ ಆಚರಿಸಿದರು. ಜೇನುಗೂಡು ಚಾರಣ ಬಳಗದ 7ನೇ ಯಶಸ್ವಿ ಟ್ರೆಕ್ಕಿಂಗ್ ಆಗಿದ್ದು, ನವೆಂಬರ್ 1ರಂದು ಬಳಗದ ಸದಸ್ಯರು ಎತ್ತಿನ ಭುಜದ ತುತ್ತ ತುದಿಯನ್ನು ಏರಿದರು. ಈ ರಾಜ್ಯೋತ್ಸವ ಆಚರಣೆಯ ರೂವಾರಿ ಜಯನಗರದ ಜನಾರ್ಧನ.ಜಿ ಅವರು ವಹಿಸಿಕೊಂಡಿದ್ದು, ಟ್ರೆಕ್ಕಿಂಗ್ ನ ಸಂಪೂರ್ಣ ಜವಾಬ್ದಾರಿಯನ್ನು ಹರೀಶ್ ಬೆಂಗಳೂರು ಅವರು ವಹಿಸಿಕೊಂಡಿದ್ದು, […]

Read More