ಮಲಪ್ಪುರಂ: ‘ಜಿನ್ ಬಾಳೆಹಣ್ಣು’ ವಿಡಿಯೋ ವೈರಲ್: ಇಸ್ಲಾಮಿಕ್ ವಿದ್ವಾಂಸರ ತೀವ್ರ ವಿರೋಧದ ಬೆನ್ನಲ್ಲೇ ನಕಲಿ ಕೇಂದ್ರಕ್ಕೆ ಸ್ಥಳೀಯರಿಂದ ಬೀಗ!
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ತೀವ್ರ ವಿವಾದ ಸೃಷ್ಟಿಸಿದ್ದ ಕೇರಳದ ಮಲಪ್ಪುರಂನ ‘ಜಿನ್ ಬಾಳೆಹಣ್ಣು’ ವಂಚನೆ ಪ್ರಕರಣ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ನಕಲಿ ಆಧ್ಯಾತ್ಮಿಕ ಕೇಂದ್ರಕ್ಕೆ ಬೀಗ ಬಿದ್ದಿದೆ. ಧರ್ಮದ ಹೆಸರಿನಲ್ಲಿ ನಡೆದ ಈ ಬೂಟಾಟಿಕೆಯನ್ನು ಪ್ರಮುಖ ಇಸ್ಲಾಮಿಕ್ ವಿದ್ವಾಂಸರು ಕಟುವಾಗಿ ಖಂಡಿಸಿ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ರೊಚ್ಚಿಗೆದ್ದ ಸ್ಥಳೀಯರು ಕೇಂದ್ರಕ್ಕೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ತಿರುನಾವಾಯ ಸಮೀಪದ ಕೊಟಕ್ಕಲ್ ಬಂದರ್ಕಡವಿನಲ್ಲಿ ‘ಕಾಯಲ್ಪಟ್ಟಣಂ ಜಿನ್ ಮಹ್ಳರಾ’ ಎಂಬ ಹೆಸರಿನಲ್ಲಿ ಈ […]
Read More