ಸುಳ್ಯದಲ್ಲಿ ಅ. 3 ಮತ್ತು 4 ರಂದು ರಾಷ್ಟ್ರೀಯ ಮಟ್ಟದ ಕಬಡ್ಡಿ ಹಬ್ಬ: ಉದ್ಘಾಟನೆಗೆ ಸಚಿವ ಯು. ಟಿ. ಖಾದರ್‌ಗೆ ಅಧಿಕೃತ ಆಹ್ವಾನ
ಸುಳ್ಯ: ಸುಳ್ಯದ ಕ್ರೀಡಾ ಇತಿಹಾಸದಲ್ಲೇ ಹಿಂದೆಂದೂ ಕಂಡಿರದಂತಹ ಅದ್ದೂರಿ ರಾಷ್ಟ್ರೀಯ ಮಟ್ಟದ ‘ಎ ಗ್ರೇಡ್’ ಮ್ಯಾಟ್ ಕಬಡ್ಡಿ ಪಂದ್ಯಾಟವು ಅಕ್ಟೋಬರ್ 3 ಮತ್ತು 4 ರಂದು ಸುಳ್ಯದಲ್ಲಿ ಜರುಗಲಿದೆ. ಈ ಮಹತ್ವದ ಕ್ರೀಡಾಕೂಟದಲ್ಲಿ ಉತ್ತರ ಭಾರತದ ಪ್ರಖ್ಯಾತ ಅಂತರಾಷ್ಟ್ರೀಯ ಕಬಡ್ಡಿ ಪಟುಗಳನ್ನೊಳಗೊಂಡ ಬಲಿಷ್ಠ ತಂಡಗಳು ಭಾಗವಹಿಸುತ್ತಿರುವುದು ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿದೆ. ಕ್ರೀಡಾ ಪ್ರೇಮಿಗಳಲ್ಲಿ ಈಗಾಗಲೇ ಈ ಪಂದ್ಯಾಟ ಭಾರಿ ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ಪಂದ್ಯಾವಳಿಯ ಉದ್ಘಾಟಕರಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು […]
Read More