Tag: Koinad

ಸುಬುಲು ಸ್ಸಲಾಂ ಮದ್ರಸ ಕೊಯನಾಡು: ಸುನ್ನಿ ಬಾಲ ಸಂಘ ನೂತನ ಸಮಿತಿ ರಚನೆ

ಅಧ್ಯಕ್ಷರಾಗಿ ಜಾಬಿರ್ ಅಹಮದ್, ಪ್ರಧಾನ ಕಾರ್ಯದರ್ಶಿಯಾಗಿ ರಝೀನ್ ಕೆ ಆರ್, ಕೋಶಾಧಿಕಾರಿಯಾಗಿ ಶಾಹಿದ್ ಕೆ ಎಸ್ Nammasullia: ಸುಬುಲು ಸ್ಸಲಾಂ ಮದ್ರಸ ಕೊಯನಾಡು ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಬಾಲ ಸಂಘ ಇದರ ನೂತನ ಸಮಿತಿ ರಚನೆಯು ಮದ್ರಸ ಅಧ್ಯಾಪಕರುಗಳಾದ ಮಹಮ್ಮದ್ ಸಖಾಫಿ…

ಸುಬುಲು ಸ್ಸಲಾಂ ಮದ್ರಸ ಕೊಯನಾಡು ಅಕ್ಷರಲೋಕಕ್ಕೆ ಮೊದಲ ಹೆಜ್ಜೆ ಮದ್ರಸ ವಿದ್ಯಾರಂಭ ಫತ್ಹೇ ಮುಬಾರಕ್ ಕಾರ್ಯಕ್ರಮ

ಕೊಯನಾಡು:- ಸುನ್ನಿ ಮುಸ್ಲಿಂ ಜುಮಾ ಮಸೀದಿ ಅಧೀನದಲ್ಲಿರುವ ಸುಬುಲು ಸ್ಸಲಾಂ ಮದ್ರಸದಲ್ಲಿ ಏಪ್ರಿಲ್ 9 ರಂದು ಬುಧವಾರ ಬೆಳಗ್ಗೆ 7 ಗಂಟೆಗೆ ಮದ್ರಸ ಸಭಾಂಗಣದಲ್ಲಿ ಆಕ್ಷರಲೋಕಕ್ಕೆ ಮೊದಲ ಹೆಜ್ಜೆ ಮದ್ರಸ ವಿದ್ಯಾರಂಭ ಫತ್ಹೇ ಮುಬಾರಕ್ ಕಾರ್ಯಕ್ರಮ ನಡೆಯಿತು. ಸದರ್ ಮುಅಲ್ಲಿಂ ನೌಶಾದ್…

ಕೊಯನಾಡು: ಸುಬುಲು ಸ್ಸಲಾಂ ಮದ್ರಸ ಕೊಯನಾಡು ಗಣರಜ್ಯೋತ್ಸವ ದಿನಾಚರಣೆ

ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯ ಪ್ರತೀಕ ನಮ್ಮ ಗಣರಾಜ್ಯ ಸಂವಿಧಾನದ ಮಾರ್ಗದರ್ಶನದ ಬೆಳಕಿನಲ್ಲಿ ಹೆಜ್ಜೆ ಇಡೋಣ:- ಮುಹಮ್ಮದ್ ಸಖಾಫಿ ಅಲ್ ಹಿಕಮಿ ಕೊಯನಾಡು:- ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಅಧೀನದಲ್ಲಿರುವ ಸುಬುಲು ಸ್ಸಲಾಂ ಮದ್ರಸದಲ್ಲಿ ಜನವರಿ 26 ರಂದು ಬೆಳಗ್ಗೆ 7…

ಕೊಯನಾಡು: ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನ ಪ್ರಚಾರಾರ್ಥ ಪೋಸ್ಟರ್ ಪ್ರದರ್ಶನ

ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನವು 2025 ಜನವರಿ 12 ರಂದು ಎಮ್ಮೆಮಾಡು ವಿನಲ್ಲಿ ನಡೆಯಲಿದೆ ಇದರ ಪ್ರಚರಾರ್ಥವಾಗಿ ಡಿಸೆಂಬರ್ 27 ರಂದು ಕೊಯನಾಡುವಿನಲ್ಲಿ ಜುಮಾ ನಮಾಜ್ ಬಳಿಕ ಪೋಸ್ಟರ್ ಪ್ರದರ್ಶನ ಮಾಡಲಾಯಿತು, ಈ ಸಂದರ್ಭದಲ್ಲಿ ಖತೀಬ್ ಮಹಮ್ಮದ್…

ಕೊಯನಾಡು: ಭೀಕರ ಅಪಘಾತ; ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ಕಂಟೈನರ್ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರರ ಪೈಕಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡ ಘಟನೆ ಇಂದು ಕೊಯನಾಡು ಬಳಿಯ ಚೆಡಾವಿನಲ್ಲಿ ಸಂಭವಿಸಿದೆ. ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಮುಖಾಮುಖಿ ಡಿಕ್ಕಿಯಾಯಿತು.…

ಕೊಯನಾಡು: ಭೀಕರ ರಸ್ತೆ ಅಪಘಾತ;

ಕಂಟೈನರ್ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರರ ಪೈಕಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡ ಘಟನೆ ಇಂದು ಕೊಯನಾಡು ಬಳಿಯ ಚೆಡಾವಿನಲ್ಲಿ ಸಂಭವಿಸಿದೆ. ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಮುಖಾಮುಖಿ ಡಿಕ್ಕಿಯಾಯಿತು.…

ಸುನ್ನಿ ಬಾಲ ಸಂಘ (SBS) ಕೊಯನಾಡು ಸುಬುಲು ಸ್ಸಲಾಂ ಮದ್ರಸ ಕೊಯನಾಡು ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್

ಅಕ್ಟೋಬರ್ 02 ಬುಧುವಾರ ಬೆಳಗ್ಗೆ 7 ಗಂಟೆಗೆ ಸುನ್ನಿ ಬಾಲ ಸಂಘ ಹಾಗೂ ಸುಬುಲು ಸ್ಸಲಾಂ ಮದ್ರಸ ಕೊಯನಾಡು ವತಿಯಿಂದ ಬೃಹತ್ ಮೌಲಿದ್ ನಡೆಯಿತು, ಮೌಲಿದ್ ನೇತೃತ್ವವನ್ನು ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ಹಾಗೂ ಸದರ್ ಮುಅಲ್ಲಿಂ ನೌಶಾದ್…

ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿಗೆ UAE ಸಮಿತಿ ವತಿಯಿಂದ ವ್ಯಾಕ್ಯೂಮ್ ಕ್ಲೀನರ್ ಹಸ್ತಾಂತರ

UAE ಗಲ್ಫ್ ಸಮಿತಿ ವತಿಯಿಂದ ಇಂದು ಜುಮಾ ನಮಾಜ್ ಬಳಿಕ ಕೊಯಾನಾಡು ಮಸೀದಿ ಗೆ ವ್ಯಾಕ್ಯೂಮ್ ಕ್ಲೀನರನ್ನು ಸುನ್ನಿ ಮುಸ್ಲಿಂ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಎಸ್ ಎ ರವರಿಗೆ UAE ಸಮಿತಿ ಅಧ್ಯಕ್ಷರಾದ ಟಿ ಎಂ ರಹಮತ್ ರವರು…

ಸುಬುಲು ಸ್ಸಲಾಂ ಮದ್ರಸ ಕೊಯನಾಡು ವಿದ್ಯಾರ್ಥಿಗಳ ತನ್ಶೀಮೆ ಇಶ್ಕ್ ಮೀಲಾದ್ ಫೆಸ್ಟ್ 2K24

ಸುಬುಲು ಸ್ಸಲಾಂ ಮದ್ರಸ ಕೊಯನಾಡು ವಿದ್ಯಾರ್ಥಿಗಳ THASNEEME ISHQ MILAD FEST 2K24TEAM BREEZE OF MADEENA CHAMPIONTEAM BRIGHT OF MADEENA RUNNER’S ಈದ್ ಮಿಲಾದ್ ಪ್ರಯುಕ್ತ ಕೊಯನಾಡು ಸುಬುಲು ಮದ್ರಸ ವಿಧ್ಯಾರ್ಥಿಗಳ ತನ್ಶೀಮೆ ಇಶ್ಕ್ ಮೀಲಾದ್ ಫೆಸ್ಟ್ ಕಾರ್ಯಕ್ರಮವು…

ಕೊಯನಾಡು: ಈದ್ ಮಿಲಾದ್ ಪ್ರಯುಕ್ತ ಬೃಹತ್ ಕಾಲ್ನಡಿಗೆ ಜಾಥಾ- ಧ್ವಜ ಹಸ್ತಾಂತರಿಸುವ ಮೂಲಕ ಜಾಥಾ ಗೆ ಚಾಲನೆ

ಸುನ್ನಿ ಮುಸ್ಲಿಂ ಜುಮಾ ಕೊಯನಾಡು ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಬೃಹತ್ ಕಾಲ್ನಡಿಗ ಜಾಥಾಮಾಜಿ ಜಿಲ್ಲಾ ವಕ್ಫ್ ಸದಸ್ಯ ಮೊಯಿದಿನ್ ಕುಂಞ ರವರು ಯುವ ಮುಖಂಡ ರಾದ ಹನೀಫ್ ಎಸ್ ಪಿ ರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾ ಗೆ ಚಾಲನೆ…