ಕೊಚ್ಚಿ ಮಿನಿ ಕೂಪರ್ ಭೀಕರ ಅಪಘಾತ: ಸ್ಥಳ ಮಹಜರು ಪೂರ್ಣ, 120 ಕಿ.ಮೀ ವೇಗದಲ್ಲಿದ್ದ ವಿಚಾರ ಒಪ್ಪಿಕೊಂಡ ಆರೋಪಿ!

ಕೊಚ್ಚಿ: ಕೇರಳದ ಕೊಚ್ಚಿ ಬಳಿಯ ನೆಡುಂಬಸ್ಸೇರಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸಿದ ಭೀಕರ ಮಿನಿ ಕೂಪರ್ ಕಾರು ಅಪಘಾತ ಪ್ರಕರಣದಲ್ಲಿ ಪೊಲೀಸರು ಮಹಜರು ಪ್ರಕ್ರಿಯೆ (ಕ್ರೈಂ ಸೀನ್ ರೀಕನ್‌ಸ್ಟ್ರಕ್ಷನ್) ಪೂರ್ಣಗೊಳಿಸಿದ್ದು, ತನಿಖೆ ವೇಳೆ ಆಘಾತಕಾರಿ ಸತ್ಯಗಳು ಹೊರಬಂದಿವೆ. ಅಪಘಾತದ ವೇಳೆ ಕಾರು ಬರೋಬ್ಬರಿ ಗಂಟೆಗೆ 120 ಕಿ.ಮೀಗೂ ಹೆಚ್ಚಿನ ವೇಗದಲ್ಲಿತ್ತು ಎಂಬ ಅಂಶವನ್ನು ಆರೋಪಿ ಚಾಲಕ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಘಟನೆಯ ಹಿನ್ನೆಲೆ: ಕೆಲಸ ಮುಗಿಸಿ ತಡರಾತ್ರಿ ಚಹಾ ಕುಡಿಯಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಕರ್ನಾಟಕ ಮೂಲದ ಇಯಾಸ್ […]

Read More