Tag: Mogarpane

ಗಾಂಧಿಜಯಂತಿ ಪ್ರಯುಕ್ತ ಮೊಗರ್ಪಣೆಯಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯಕ್ರಮ

ಹಳೆಗೇಟು: ಇಲ್ಲಿನ ನೂರುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಿಂದ ಗಾಂಧೀ ಜಯಂತಿ ಪ್ರಯುಕ್ತ ಮೊಗರ್ಪಣೆ ಸಮೀಪ ಸುತ್ತಮುತ್ತಲಿನ ಪ್ರದೇಶ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮದರಸದ ಸದರ್ ಉಸ್ತಾದರು ಈ ಒಂದು ಕಾರ್ಯಕ್ರಮಕ್ಕೆ ಮುಂದಾಳತ್ವ ವಹಿಸಿದರು.

SSF ಮೊಗರ್ಪಣೆ ಶಾಖೆ: ವಕ್ಫ್ ಮಸೂದೆ ವಿರುದ್ಧ ಈಮೇಲ್ ಅಭಿಯಾನ

ಸುಳ್ಯ : SSF ಮೊಗರ್ಪಣೆ ಶಾಖೆಯ ವತಿಯಿಂದಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ವಕ್ಫ್ ಬಿಲ್ ಇದರ ಕುರಿತು ಅಭಿಪ್ರಾಯ ತಿಳಿಸಲು ಈಮೇಲ್ ಅಭಿಯಾನ ಇಂದು ಸುಳ್ಯ ಮೊಗರ್ಪನೆ ಮಸೀದಿ ಮುಂಭಾಗ ನಡೆಯಿತು. ವಕ್ಫ್ 2024 ಮಸೂದೆಯ ವಿರುದ್ಧ ನಡೆಸುವ ಅಭಿಯಾನಕ್ಕೆ…