ದುಬೈನಲ್ಲಿ ಅರಂತೋಡು ಎನ್‌ಆರ್‌ಐ ಫೋರಮ್ ವತಿಯಿಂದ ‘ಸ್ನೇಹ ಸಮ್ಮಿಲನ-2026’; ಅರಂತೋಡು ಎನ್‌ಆರ್‌ಐ ಫೋರಮ್‌ನ ಸಮಾಜಮುಖಿ ಕಾರ್ಯಗಳು ಎಂದಿಗೂ ಶ್ಲಾಘನೀಯ: ಟಿ.ಎಂ. ಶಾಹಿದ್ ತೆಕ್ಕಿಲ್

ದುಬೈ: ದುಬೈನ ಅಲ್ ಖುಸೈಸ್‌ನಲ್ಲಿ ಎನ್‌ಆರ್‌ಐ ಫೋರಮ್ ಅರಂತೋಡು ಯುಎಇ ವತಿಯಿಂದ ನವೆಂಬರ್ 8 ರಂದು ‘ಸ್ನೇಹ ಸಮ್ಮಿಲನ-2026’ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ಅರಂತೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನಿವಾಸಿ ಭಾರತೀಯರಾದ ಸುಮಾರು 50ಕ್ಕೂ ಅಧಿಕ ಸಹೋದರರು ಈ ಸಮ್ಮಿಲನದಲ್ಲಿ ಪಾಲ್ಗೊಂಡು ಪರಸ್ಪರ ಸಂಭ್ರಮ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರನ್ನು […]

Read More