ಒಂಟಿಯಾಗಿ ನದಿ ಸ್ವಚ್ಛಗೊಳಿಸಿ ನೆದರ್‌ಲ್ಯಾಂಡ್ಸ್‌ನಿಂದ ಉದ್ಯೋಗದ ಕರೆ ಪಡೆದ ‘ಬಿಟ್ಟು ತಬಾಹಿ’
ಸಾಮಾಜಿಕ ಜಾಲತಾಣಗಳಲ್ಲಿ ‘ಬಿಟ್ಟು ತಬಾಹಿ’ ಎಂದೇ ಖ್ಯಾತಿ ಪಡೆದಿರುವ ಮಧ್ಯಪ್ರದೇಶದ 21 ವರ್ಷದ ಬಿ.ಎಸ್ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ, ತಮ್ಮ ಏಕಾಂಗಿ ಶ್ರಮದಿಂದ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬ್ಯಾಓರಾ ನಿವಾಸಿಯಾದ ಸುರೇಂದ್ರ ಸಿಂಗ್, ಅಲ್ಲಿನ ತೀವ್ರ ಕಲುಷಿತಗೊಂಡಿದ್ದ ‘ಅಜ್ನಾರ್ ನದಿ’ಯನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದರು. ಜನವರಿ 26 ರಂದು ತಮ್ಮದೇ ಸ್ವಂತ ಖರ್ಚಿನಲ್ಲಿ (ಸುಮಾರು ₹30,000) ಯಾವುದೇ ರಕ್ಷಣಾತ್ಮಕ ಉಪಕರಣಗಳಿಲ್ಲದೆ ನದಿಗೆ ಇಳಿದು, ಪ್ಲಾಸ್ಟಿಕ್ ಹಾಗೂ ಇತರ ಕಸವನ್ನು ತೆರವುಗೊಳಿಸಲು ಪ್ರಾರಂಭಿಸಿದರು. ನದಿಯ ‘ಮೊದಲು […]
Read More