ಸುಳ್ಯ: ಸೆಪ್ಟೆಂಬರ್ 12ರಂದು ಶಾಂತಿನಗರದಲ್ಲಿ ‘ಅಲ್-ಫರಾಹ್ ಮೀಲಾದ್ ಫೆಸ್ಟ್ 2026’
ಸುಳ್ಯ: ಇಲ್ಲಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಹಾಗೂ ನೂರುಲ್ ಇಸ್ಲಾಂ ಮದ್ರಸ (2396) ವತಿಯಿಂದ ‘ಅಲ್-ಫರಾಹ್ ಮೀಲಾದ್ ಫೆಸ್ಟ್ 2026’ ಕಾರ್ಯಕ್ರಮವು ಇದೇ ಸೆಪ್ಟೆಂಬರ್ 12ರಂದು ಶನಿವಾರ ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ಕ್ಯಾಂಪಸ್‌ನಲ್ಲಿ ವಿಜೃಂಭಣೆಯಿಂದ ಜರುಗಲಿದೆ.ಅಂದು ಮಧ್ಯಾಹ್ನ 2:00 ಗಂಟೆಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ವೇಳಾಪಟ್ಟಿ:ಮಧ್ಯಾಹ್ನ 02:00 ಗಂಟೆಗೆ: ಮೌಲಿದ್ ಪಾರಾಯಣ ಕಾರ್ಯಕ್ರಮ.ಮಧ್ಯಾಹ್ನ 03:00 ಗಂಟೆಗೆ: ವಿದ್ಯಾರ್ಥಿಗಳ ಕಲಾ ಪ್ರತಿಭೆಗಳ ಪ್ರದರ್ಶನ ‘ಮಕ್ಕಳ ಪ್ರತಿಭಾ ಸಂಗಮ’.ಮಗ್ರಿಬ್ ನಮಾಜಿನ ನಂತರ: […]
Read More