ಸುಳ್ಯ: ಅಕ್ಟೋಬರ್ 3, 4ರಂದು ರಾಷ್ಟ್ರ ಮಟ್ಟದ ‘ಎ’ ಗ್ರೇಡ್ ಕಬಡ್ಡಿ ಮಹಾಸಂಗ್ರಾಮ – ಕಣಕ್ಕಿಳಿಯಲಿದ್ದಾರೆ ಖ್ಯಾತ ಪ್ರೊ ಕಬಡ್ಡಿ ತಾರೆಯರು!
ಸುಳ್ಯ: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ (ರಿ.) ಸುಳ್ಯ ತಾಲೂಕು ಇದರ 12ನೇ ವಾರ್ಷಿಕೋತ್ಸವದ ಅಂಗವಾಗಿ, ದೇಶದ ಮುಂಚೂಣಿ ಆಟಗಾರರನ್ನೊಳಗೊಂಡ ರಾಷ್ಟ್ರ ಮಟ್ಟದ ‘ಎ’ ಗ್ರೇಡ್ (National Level ‘A’ Grade) 12 ಆಹ್ವಾನಿತ ಪುರುಷ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಮಹಾಸಂಗ್ರಾಮ “ಸುಳ್ಯ ಕಬಡ್ಡಿ ಉತ್ಸವ 2026” ಅಕ್ಟೋಬರ್ 03 ಮತ್ತು 04ರಂದು ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ಜರುಗಲಿದೆ.ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾದ ಅಧಿಕೃತ ನಿಯಮಾವಳಿಗಳ ಪ್ರಕಾರ ನಡೆಯುವ […]
Read More