ಬ್ಯಾರಿ ಸಮುದಾಯದ ವಿವಿಧ ಕ್ಷೇತ್ರದ ಸಾಧಕರಿಂದ ಬ್ಯಾರಿ ಜನಾಂಗಕ್ಕೆ ಕೀರ್ತಿ: ಟಿ ಎಂ ಶಾಹಿದ್ ತೆಕ್ಕಿಲ್
ಮಂಗಳೂರು: ಕರ್ನಾಟಕ ಬ್ಯಾರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆ ಮಂಗಳೂರು ಇದರ ವತಿಯಿಂದ ನಡೆದ ಎರಡು ದಿನಗಳ ಬ್ಯಾರಿ ಹಬ್ಬದ ಎಲ್ಲಾ ಭಾಷೆಯ ಸಾಂಸ್ಕೃತಿಕ ಸಾಮರಸ್ಯ ಕಾರ್ಯಕ್ರಮ ಮಂಗಳೂರು ಕರಾವಳಿ ಉತ್ಸವದ ಮೈದಾನದಲ್ಲಿ ಆದ್ದೂರಿಯಾಗಿ ನಡೆಯಿತು, ಮಳಿಗೆಗಳು, ವಿವಿಧ ತರದ ಆಹಾರ…