ಪೈಚಾರ್: ಅಲ್-ಅಮೀನ್ ಯೂತ್ ಸೆಂಟರ್ ವತಿಯಿಂದ ರಂಜಾನ್ ಪ್ರಯುಕ್ತ ಮಹಿಳೆಯರಿಗೆ ಅಧ್ಯಯನ ತರಗತಿ
ಸುಳ್ಯ: ಇಲ್ಲಿನ ಪೈಚಾರ್ ಅಲ್ – ಅಮೀನ್ ಯೂತ್ ಸೆಂಟರ್ (ರಿ) ಇದರ ಆಶ್ರಯದಲ್ಲಿ ಮುಂಬರುವ ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ಮಹಿಳೆಯರಿಗಾಗಿ ವಿಶೇಷ ಅಧ್ಯಯನ ತರಗತಿಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಇದೇ ಫೆಬ್ರವರಿ 17ರ ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ…
