SSF ಸುಳ್ಯ ಸೆಕ್ಟರ್ ನಡೆಸಿದ ಪ್ರಬಂಧ ಸ್ಪರ್ಧೆ: ವಿಜೇತರ ಘೋಷಣೆ
ಪ್ರಥಮ ಫಾರ್ಝಾನ ಗುತ್ತಿಗಾರ್, ದ್ವಿತೀಯ ಸೋಹಾ ಫಾತಿಮಾ ಕಟ್ಟೆಕಾರ್, ತೃತೀಯ ಅಹಿಲ್ ಅಹಮದ್ ಗುರುಂಪು ಸುಳ್ಯ: SSF ಸುಳ್ಯ ಸೆಕ್ಟರ್ ವತಿಯಿಂದ ಇಸ್ಲಾಮಿಕ್ ಕ್ಯಾಲೆಂಡರ್‌ನ ಹೊಸ ವರ್ಷ ಮುಹರ್ರಂ ಹಿನ್ನೆಲೆಯಲ್ಲಿ “ಮುಹರ್ರಂ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸೆಕ್ಟರ್…
