Category: ಧಾರ್ಮಿಕ

AYC ಪೈಚಾರ್ ಇದರ ವತಿಯಿಂದ ಸಾಮೂಹಿಕ ಸುನ್ನತ್ ಕಾರ್ಯಕ್ರಮ

ಸುಳ್ಯ: ಅಲ್-ಅಮೀನ್ ಯೂತ್ ಸೆಂಟರ್ (ರಿ)ಪೈಚಾರ್ ಇದರ ವತಿಯಿಂದ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮ ಇದೇ ಬರುವ ಅಕ್ಟೋಬರ್ 06 ರಂದು ಖುವ್ವತುಲ್ ಇಸ್ಲಾಂ ಮದರಸ ಪೈಚಾರ್ ನಲ್ಲಿ ಬೆಳಗ್ಗೆ 8:00 ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Tirupati Laddu: ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆ.. ಭಕ್ತರಿಗೆ ಮತ್ತೊಂದು ಶಾಕಿಂಗ್!

ತಿರುಪತಿ ಲಡ್ಡು ವಿವಾದ ಜೋರಾಗಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಎಪಿ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ಸಾಕಷ್ಟು ಕೋಲಾಹಲವನ್ನು ಸೃಷ್ಟಿ ಮಾಡಿದೆ. ಈ ನಡುವೆ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ತಿರುಪತಿ…

ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿಗೆ UAE ಸಮಿತಿ ವತಿಯಿಂದ ವ್ಯಾಕ್ಯೂಮ್ ಕ್ಲೀನರ್ ಹಸ್ತಾಂತರ

UAE ಗಲ್ಫ್ ಸಮಿತಿ ವತಿಯಿಂದ ಇಂದು ಜುಮಾ ನಮಾಜ್ ಬಳಿಕ ಕೊಯಾನಾಡು ಮಸೀದಿ ಗೆ ವ್ಯಾಕ್ಯೂಮ್ ಕ್ಲೀನರನ್ನು ಸುನ್ನಿ ಮುಸ್ಲಿಂ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಎಸ್ ಎ ರವರಿಗೆ UAE ಸಮಿತಿ ಅಧ್ಯಕ್ಷರಾದ ಟಿ ಎಂ ರಹಮತ್ ರವರು…

ಕಲ್ಲುಗುಂಡಿ: SSF  ಯೂನಿಟ್ ವತಿಯಿಂದ ಧ್ವಜರೋಹಣ

SSF ಕಲ್ಲುಗುಂಡಿ ಯೂನಿಟ್ ವತಿಯಿಂದ ಬೆಳಗ್ಗೆ 6:30 ಗಂಟೆಗೆ ಸುನ್ನಿ ಸೆಂಟರ್ ಮುಂಭಾಗದಲ್ಲಿ ಯೂನಿಟ್ ಅಧ್ಯಕ್ಷರಾದ ಆಶಿಕ್ ಕೆ ಹೆಚ್ ರವರು ಧ್ವಜಾರೋಹಣ ನೆರವೇರಿಸಿದರು, ಯೂನಿಟ್ ಪ್ರಧಾನ ಕಾರ್ಯದರ್ಶಿ ರುನೈಝ್ ಕೊಯನಾಡು ಸರ್ವರನ್ನು ಸ್ವಾಗತಿಸಿದರು, ಯೂನಿಟ್ ಕಾರ್ಯಕಾರಿ ಸಮಿತಿ ಸದಸ್ಯ ಸವಾದ್…

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಇದರ ತಶ್ನಿಮೇ ಇಶ್ಕ್ 2K24 ಮಿಲಾದ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಇದರ ತಶ್ನಿಮೇ ಇಶ್ಕ್ 2K24 ಈದ್ ಮಿಲಾದ್ ಕಾರ್ಯಕ್ರಮದ ಆಮಂತ್ರಣ ಬಿಡುಗಡೆಯು ಇಂದು ಜುಮಾ ನಮಾಜಿನ ಬಳಿಕ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ರವರು ಬಿಡುಗಡೆಗೊಳಿಸಿದರು. ಸೆಪ್ಟೆಂಬರ್ 16 ಸೋಮವಾರ ಬೆಳಗ್ಗೆ…

ಹಿದಾಯತುಲ್ ಇಸ್ಲಾಂ ಮದ್ರಸವಿದ್ಯಾರ್ಥಿಗಳ ಮಿಲಾದ್ ಕಾರ್ಯಕ್ರಮಕ್ಕೆ ಅಲ್ ಅಮೀನ್ ಯೂತ್ ಫೆಡರೇಷನ್ ವತಿಯಿಂದ ಲೋಗೋ ಜಂಕ್ಷನ್ ಉದ್ಘಾಟನೆ

ಅರಂಬೂರು ಸೆ.06 :- ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ “BREEZE OF MADEENA MEELAD FEST-24” ರ ಲೋಗೋ ಜಂಕ್ಷನ್ ನ ಉದ್ಘಾಟನೆಯು ಸಂಜೆ ಮಸೀದಿ ವಠಾರದಲ್ಲಿ ನಡೆಯಿತು. ಘಟಕದ ಉದ್ಘಾಟನೆಯನ್ನು ಮಸೀದಿ ಅಧ್ಯಕ್ಷರಾದ ಹಾಜಿ…

ಕಲ್ಲುಗುಂಡಿ: ಪುಣ್ಯ ಪ್ರವಾದಿ ಮುಹಮ್ಮದ್ ನಬಿ (ಸ)ರ ಮಿಲಾದುನ್ನೆಬಿ ಕಾರ್ಯಕ್ರಮದ ಲೋಗೋ ಪ್ರಕಾಶನ ಮತ್ತು ಗ್ರೂಪ್ ಲೀಡರ್ ಗಳಿಗೆ ಫ್ಲಾಗ್ ಹಸ್ತಾಂತರ

ಮುಹಿಯದ್ದೀನ್ ಜುಮಾ ಮಸೀದಿ ಕಲ್ಲುಗುಂಡಿಯಲ್ಲಿ ಪುಣ್ಯ ಪ್ರವಾದಿ ಮುಹಮ್ಮದ್ ನಬಿ (ಸ )ರ ಮಿಲಾದುನ್ನೆಬಿ ಕಾರ್ಯಕ್ರಮದ ಲೋಗೋ ಪ್ರಕಾಶನ ಮತ್ತು ಗ್ರೂಪ್ ಲೀಡರ್ ಗಳಿಗೆ ಫ್ಲಾಗ್ ಹಸ್ತಾಂತರದೊಂದಿಗೆ ಉದ್ಘಾಟನೆಗೊಂಡಿತು. ಮಸೀದಿ ಅಧ್ಯಕ್ಷರಾದ ಜನಾಬ್ ಎಸ್. ಆಲಿ ಹಾಜಿ ಹಾಗೂ ಮಸೀದಿ ಖತೀಬ್…

ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನ ಭೇಟಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಟೆಂಪಲ್ ರನ್ ನಲ್ಲಿರುವ ತೆಲುಗಿನ ಸೂಪರ್ ಸ್ಟಾರ್ ಜ್ಯೂನಿಯರ್ ಎನ್ ಟಿಆರ್ ರಿಷಬ್ ಶೆಟ್ಟಿ ತವರೂರು ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಟ ರಿಷಬ್ ಶೆಟ್ಟಿ ಜೊತೆ ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ…

ಸೆ.1ರಿಂದ 30ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದಿಂದ ದೇಶಾದ್ಯಂತ ಅಭಿಯಾನ

ಮಂಗಳೂರು: ಪ್ರಸಕ್ತ ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹಿಂಸೆ, ಹೆಣ್ಣಿನ ಬಗ್ಗೆ ಕೀಳರಿಮೆ ಕುರಿತು ಜಾಗೃತಿ ಮೂಡಿಸಲು ಸೆ.1ರಿಂದ 30ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದಿಂದ ದೇಶಾದ್ಯಂತ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. “ಕೊಲ್ಕೊತ್ತಾದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ…

ಎಸ್ ವೈ ಎಸ್ ಸುಳ್ಯ ಝೋನ್ ವತಿಯಿಂದ ಇಸಾಬ ಸಾಂತ್ವನ ಕಾರ್ಯಕರ್ತರಿಗೆ ತರಬೇತಿ ಶಿಬಿರ

ಎಸ್ ವೈ ಎಸ್ ಕಾರ್ಯಕರ್ತರ ನಿಶ್ವಾರ್ತ ಸೇವೆ ಶ್ಲಾಘನೀಯ: ತಹಶೀಲ್ದಾರ್ ಮಂಜುನಾಥ್ ಅನೇಕ ವರ್ಷಗಳಿಂದ ಹಲವು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕ್ಕೊಂಡಿರುವ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಇದರ ಸುಳ್ಯ ಝೋನ್ ಸಮಿತಿ ವತಿಯಿಂದ ಸಾಂತ್ವನ ಕಾರ್ಯಕರ್ತರಿಗೆ ತರಬೇತಿ ನೀಡುವ…