ಭಾರೀ ಗಾಳಿ-ಮಳೆ: ಅಡ್ಪಂಗಾಯ – ಡೆಂಜಿಕುರಿಯಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಹಾನಿ
ಸುಳ್ಯ: ಮಂಡೆಕೋಲು ಹಾಗೂ ಅಡ್ಪಂಗಾಯ ನಡುವಿನ ಭಾಗದಲ್ಲಿ ಇಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಭಾರೀ ಗಾಳಿ ಮತ್ತು ಮಳೆಯ ಆರ್ಭಟಕ್ಕೆ ವ್ಯಾಪಕ ಹಾನಿ ಸಂಭವಿಸಿದೆ. ಇಲ್ಲಿನ ಪರಿಸರದಲ್ಲಿ ತೀವ್ರ ಗಾಳಿಗೆ ಬೃಹತ್ ಮರವೊಂದು ಧರೆಗುರುಳಿದೆ. ಇದರೊಂದಿಗೆ ಮತ್ತೊಂದೆಡೆ ತೀವ್ರ…
