ಸುಳ್ಯ: ಸಾಲ ಮರುಪಾವತಿ ಚೆಕ್ ಬೌನ್ಸ್ – ಆರೋಪಿಗೆ ದಂಡ ಹಾಗೂ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ ನ್ಯಾಯಾಲಯ
ಸುಳ್ಯ: ಪಡೆದುಕೊಂಡ ಸಾಲವನ್ನು ಮರುಪಾವತಿಸಲು ನೀಡಿದ್ದ ಚೆಕ್ ಅಮಾನ್ಯಗೊಂಡ (ಬೌನ್ಸ್) ಪ್ರಕರಣದಲ್ಲಿ ಆರೋಪಿಗೆ ಸುಳ್ಯದ ನ್ಯಾಯಾಲಯವು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ: ಸುಳ್ಯ ತಾಲೂಕಿನ ಕಾಂತಮಂಗಲದ ನಿವಾಸಿ ಸಿ.ಎಂ. ಉಸ್ಮಾನ್ ಎಂಬವರು ಗುಂಡಿಯಡ್ಕದ ಇಬ್ರಾಹಿಂ ಅವರಿಂದ ಹಣವನ್ನು…
