ಇನ್ಸ್ಟಾಗ್ರಾಮ್ ಸೆಲೆಬ್ರಿಟಿ ಜುನೈದ್ ಅಪಘಾತದಲ್ಲಿ ಮೃತ್ಯು
ಮಲಪ್ಪುರಂ: ಇಲ್ಲಿನ ಮಂಜೇರಿಯಲ್ಲಿ ನಡೆದ ಅಪಘಾತದಲ್ಲಿ ಖ್ಯಾತ ಸಾಮಾಜಿಕ ಜಾಲತಾಣ ಸೆಲೆಬ್ರಿಟಿ ಜುನೈದ್ (32ವ) ಸಾವನ್ನಪ್ಪಿದ್ದಾರೆ. ಮಂಜೇರಿಯ ಕರಕ್ಕುನ್ನುವಿನ ಮರಾತ್ತಾಣಿ ತಿರುವಿನಲ್ಲಿ ಅವರು ಚಲಾಯಿಸುತ್ತಿದ್ದ ಬೈಕ್ ಮರಳಿನ ದಿಬ್ಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಅಪಘಾತದಲ್ಲಿ ತಲೆಯ…
