FIFA World Cup: 2034ರ ಪುರುಷರ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯ ಸೌದಿ ಅರೇಬಿಯಾ ಹೆಗಲಿಗೆ, ಫಿಫಾದಿಂದ ಅಧಿಕೃತ ಘೋಷಣೆ
FIFA World Cup: 2034ರ ಪುರುಷರ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಿಕೊಳ್ಳಲಿದೆ ಎಂದು ಫಿಫಾ ಇಂದು ಅಧಿಕೃತವಾಗಿ ಘೋಷಿಸಿದೆ. ನೆರೆ ರಾಷ್ಟ್ರ ಕತಾರ್ 2022ರ ಪುರುಷರ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯವನ್ನು ವಹಿಸಿಕೊಂಡಿತ್ತು. ಅದಾಗಿ 12 ವರ್ಷಗಳ ನಂತರ ಸೌದಿ…