ಸುಳ್ಯ: ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾವಿತ್ರಿ ಎಂಬುವವರಿಗೆ ನೆರವಾಗುವಿರಾ.!!
ಸುಳ್ಯ ತಾಲ್ಲೂಕು, ಬೆಟ್ಟಂಪಾಡಿ ಗ್ರಾಮದ ಸಾವಿತ್ರಿ ಎಂಬುವವರು ಮಾರಕ ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಕಿಡ್ನಿಯವರೆಗೆ ಹರಡಿರುವುದರಿಂದ ತಕ್ಷಣ ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿದೆ. ಶಸ್ತ್ರಚಿಕಿತ್ಸೆಯ ನಂತರವೂ ಕೂಡಾ ನಿಯಮಿತ ಡಯಾಲಿಸಿಸ್ ಚಿಕಿತ್ಸೆ ಪಡೆಯಬೇಕಿದೆ. ಬಡ ಕುಟುಂಬದ ಇವರು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.…