ದೇವರು ಕೊಟ್ಟ ತಂಗಿ: ಪ್ರಾಪ್ತಿ ಗೌಡ
ಮಲೆನಾಡ ತಪ್ಪಲಿನಲ್ಲಿ ಎರಡು ಸುಂದರವಾದ ಕುಟುಂಬಗಳು. ಈ ಎರಡು ಕುಟುಂಬಗಳು ಕೇವಲ ಸುಂದರವಾಗಿ ಮಾತ್ರ ಇರಲಿಲ್ಲ ಅನ್ಯೂನ್ಯವಾಗಿ ಕೂಡ ಇದ್ದವು ಪರಸ್ಪರ ಸುಖ-ದುಃಖ ಹಂಚಿಕೊಂಡು ಸಂತೋಷದಿಂದ ಜೀವನ ಮಾಡುತ್ತಿದ್ದರು. ಆ ಕುಟುಂಬದಲ್ಲೊಂದು ಮುದ್ದಾದ ಹುಡುಗಿ ಆಕೆಯ ಹೆಸರು ಆರಾಧನ ಹಾಲು ಬಿಳುಪಿನ…