ಯುಪಿಎಸ್‌ಸಿ ಸಾಧಕ ಮೊಹಮದ್ ಅಶ್ಮಿಲ್ ಶಾಹ್ ಹುದವಿಗೆ ಅದ್ದೂರಿ ಸನ್ಮಾನ
ಅಶ್ಮಿಲ್ ಯುವಕರಿಗೆ ಮಾದರಿ; ಸೇವೆಯಲ್ಲಿ ಬಡವರ ಪರ ಕಾಳಜಿ ವಹಿಸಲು ಟಿ.ಎಂ. ಶಾಹಿದ್ ತೆಕ್ಕಿಲ್ ಕಿವಿಮಾತು ಕಾಸರಗೋಡು ಸಮೀಪದ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಐಎಎಸ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿ, ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ 382ನೇ ರ್‍ಯಾಂಕ್…
