ನಮ್ಮನ್ನೂ ಬದುಕಲು ಬಿಡಿ- ಪ್ರಾಪ್ತಿ ಗೌಡ
ಈ ಸೃಷ್ಟಿ ಭಗವಂತನದ್ದು ಜೀವ ಎನ್ನುವಂತದ್ದು ಭಗವಂತನ ಅತ್ಯಮೂಲ್ಯವಾದ ಕೊಡುಗೆ.ಈ ಭೂಮಿ ಮೇಲೆ ಭಗವಂತ ಸೃಷ್ಟಿಸಿದ ಪ್ರತಿಯೊಂದು ಜೀವಕ್ಕೂ ಬದುಕುವ ಹಕ್ಕಿದೆ.ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ.ಅದು ಯಾವುದೇ ಜೀವಿಯಾಗಿರಲಿ ಮನುಷ್ಯನಾಗಿರಲಿ,ಪ್ರಾಣಿಯಾಗಿರಲಿ ಪಕ್ಷಿಯಾಗಿರಲಿ ಅಥವಾ ಕ್ರಿಮಿ ಕೀಟವೇ ಆಗಿರಲಿ ಅದು ಕೂಡ…