ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ವಾರ್ಷಿಕ ಮಹಾಸಭೆ ಹಾಗೂ 2025–26 ನೂತನ ಸಮಿತಿ ರಚನೆ
ಅರಂಬೂರು ಸೆ.7: ಇಲ್ಲಿನ ಯುವಕರ ಸಂಘಟನೆಯಾದ ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಅರಂಬೂರು ಮದ್ರಸಾ ಸಭಾಂಗಣದಲ್ಲಿ ನೆರವೇರಿತು. ಸಭೆಯಲ್ಲಿ ವಾರ್ಷಿಕ ವರದಿ ಮತ್ತು ಆಯವ್ಯಯ ಮಂಡನೆಯೊಂದಿಗೆ 2025–26ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.ನೂತನ…