ಸುಳ್ಯದ ಇವಾ ಫಾತಿಮಾಳಿಗೆ ಅರೇಬಿಯನ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ
ಶಾರ್ಜಾ, ಯುಎಇ: ಸುಳ್ಯದ ಅರಂಬೂರು ಮೂಲದ, ಶಾರ್ಜಾ ಜೇಮ್ಸ್ ಮಿಲೇನಿಯಮ್ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಈವಾ ಫಾತಿಮಾ ಬಶೀರ್ ಇಂಗ್ಲಿಷ್ ಕಥಾಪುಸ್ತಕಗಳನ್ನು ನಿರಂತರವಾಗಿ ಅತ್ಯಧಿಕ ಸಮಯ ಓದಿದ ಸಾಧನೆಗಾಗಿ ಪ್ರತಿಷ್ಠಿತ ಅರೇಬಿಯನ್ ವರ್ಲ್ಡ್ ರೆಕಾರ್ಡ್ಸ್ (AWR) ಅಚೀವರ್ಸ್ ಅವಾರ್ಡ್ ಗೆ…