ಪೈಚಾರ್: ಗಾಳಿ ಮಳೆಗೆ, ವಿದ್ಯುತ್ ತಂತಿ ಮೇಲೆ ಬಿದ್ದ ತೆಂಗಿನ ಮರ
ಪೈಚಾರ್: ಸುಳ್ಯದಲ್ಲಿ ಸಂಜೆ ಸಮಯ ಸುರಿದ ಧಾರಕಾರ ಮಳೆಯಿಂದ ಹಲವೆಡೆ ಮರಗಳು ನೆಲಕ್ಕೆ ಉರುಳಿವೆ, ಅರಂತೋಡು ಶಾಲಾ ಬಳಿ ಅಂಗಡಿ ಮಜಲು ರಸ್ತೆಗೆ ತೆಂಗಿನ ಮರವೊಂದು ಮುರಿದು ಬಿದ್ದು ಸ್ವಲ್ಪ ಹೊತ್ತು ಸಂಚಾರಕ್ಕೆ ಅಡ್ಡಿ ಯಾಯಿತು. ಇದನ್ನು ಗಮನಿಸಿದ ಸ್ಥಳೀಯ ಯುವಕರಾದ…
